ಹುಕ್ಕೇರಿ ಗ್ರಾಮೀಣ ವಿದ್ಯುತ್ಸಹಕಾರಿ ಸಂಘದ ಚುನಾವಣೆಹಿನ್ನಲೆ: ಜಾರಕಿಹೋಳಿ ಗುಂಪಿನ
ಸದಸ್ಯರಿಂದ ಹೆಚ್ಚಿನ ಸಂಖ್ಯೆಯಲ್ಲಿ
ಬಿಲ್ ಪಾವತಿ….
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಹಿನ್ನಲೆಯಲ್ಲಿ ಕಟಬಾಕಿ ದಾರರಿಗೆ ಸಪ್ಟೆಂಬರ 7 ನೇತಾರಿಖುಕೋನೆಯದಾಗಿತ್ತು ಆದರೆ ಕೇವಲ ಎರಡೆದಿನಗಳಲ್ಲಿ ಸುಮಾರು 44 ಲಕ್ಷ ರೂಪಾಯಿ ಜಮೆ
ಯಾಗಿದ್ದು ಅದರಲ್ಲಿ ಸಚಿವ ಸತೀಶ ಜಾರಕಿಹೋಳಿ
ಬೆಂಬಲಿತ ಗ್ರಾಹಕರು ಹೇಚ್ಚನ ಸಂಖ್ಯೆಯಲ್ಲಿ ಬಿಲ್ ಭರಣಾಮಾಡಿದರೆ ರಮೇಶ್ ಕತ್ತಿ ಬೆಂಬಲಿತ ಗ್ರಾಹಕರು ಸಹಬಿಲ್
ಭರಣಾ ಮಾಡಿ ಎರಡು ಗುಂಪಿನ ಬೆಂಲಿತ ಗ್ರಾಹಕರಲ್ಲಿಅತಿ ಹೆಚ್ಚು ಖಟಬಾಕಿ ಬಿಲ್ ಪಾವತಿ ಮಾಡಿದ್ದು ಸಚಿವರಮತ್ತು ಸದ್ಯದ ಆಡಳಿತ ಮಂಡಳಿ ಸದಸ್ಯರ ಗ್ರಾಹಕರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಂಘದ ಕಛೇರಿಯಲ್ಲಿ ಗ್ರಾಹಕರು ಕಟಬಾಕಿ ಬಿಲ್ ಭರಣಾಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನಮಾಡಲು ಹಕ್ಕು ಪಡೆಯಲು ಬಾಕಿ ಬಿಲ್ ತುಂಬುವಕೋನೆಯ ಎರಡು ದಿನಗಳಲ್ಲಿ ಕಟಬಾಕಿದಾರರು 44 ಲಕ್ಷರೂಪಾಯಿ ಬಿಲ್ ತುಂಬುವ ಮೂಲಕ ಮತದಾನ ಹಕ್ಕು
ಪಡೆದಿದ್ದಾರೆ, ಆದರೆ ಚುನಾವಣೆಯಲ್ಲಿ ಯಾರು ಯಾರಿಗೆ
ಮತದಾನ ಹಾಕುತ್ತಾರೆ ಎಂಬುವದು ಮತದಾರನ
ವಿವೇಚನೆಗೆ ಬಿಟ್ಟಿರುತ್ತದೆ.