ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಶ್ರೀ ದುರುದುಂಡೇಶ್ವರ ಮಠದ ಮಹಾದಾಸೋಹ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಲಾಯಿತು.
ಈ ವೇಳೆ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅವರು ಆಶೀರ್ವದಿಸಿ, ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಸುರೇಶ್ ಹುಣಶ್ಯಾಳಿ, ಶ್ರೀ ಬಸು ಕೋಳಿ, ಶ್ರೀ ಸಂತೋಷ ಮುಡಶಿ ಹಾಗೂ ಶ್ರೀ ಮೌನೇಶ್ವರ ಪೋತದಾರ ಸೇರಿ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.