ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು!
ಬೆಳಗಾವಿ ಸಮರ್ಥ ನಗರದಲ್ಲಿ ಘಟನೆ
ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ ಬಾತಕಾಂಡೆ(75)
ರೈಲ್ವೇ ಹಳಿ ದಾಟುವಾಗ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ
ರೈಲ್ವೇ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಬವಿಸಿದೆ
ಬೆಳಗಾವಿ ಮಹಾನಗರದ ಸಮರ್ಥ ನಗರದ ಹತ್ತಿರ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ ಬಾತಕಾಂಡೆ(75) ರೈಲ್ವೇ ಹಳಿ ದಾಟುವಾಗ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಬೆಳಗಾವಿ ರೈಲ್ವೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದ ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ