ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ ಪ್ರಯುಕ್ತ ಕೊಳ್ಳೆಗಾಲದ ಸತೀಶ ಜಾರಕಿಹೊಳಿ ವಿಚಾರ ವೇದಿಕೆಯ ಕಾರ್ಯಕರ್ತರು ಸೋಮವಾರ ರಕ್ತದಾನ ಶಿಬಿರ ಏರ್ಡಿಸಿದ್ದರು.
ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಶಿವು ಸಂಕರ, ಜಿಯಾ ಸುಲ್ತಾನ್, ಸಿದ್ದಪ್ಪಾ ನಾಯಕ, ನಿತೀನ್ ಸೇರಿದಂತೆ ಇತರರು ಇದ್ದರು.
https://youtu.be/OYEMtBeW6b0