Breaking News

ಬೆಳಗಾವಿ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಾಗಿ ಅರ್ಜಿ ಆಹ್ವಾನ

Spread the love

ಬೆಳಗಾವಿ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ/ಮಂಜೂರಾಗದೇ ಬಾಕಿ ಇರುವ ಒಟ್ಟು 21 ವಿವಿಧ ಸನ್ನದುಗಳ ಪೈಕಿ ಬೆಳಗಾವಿ ದಕ್ಷಿಣ ಜಿಲ್ಲೆಯ ವ್ಯಾಪ್ತಿಯ ಬೈಲಹೊಂಗಲ-01 ಸಿಎಲ್-2ಎ, ಬೆಳಗಾವಿ ವಲಯ-1 ರಲ್ಲಿ 02 ಸಿಎಲ್-2ಎ, ಬೆಳಗಾವಿ ವಲಯ-3 ರಲ್ಲಿ 02 ಸಿಎಲ್-2ಎ, ಖಾನಾಪೂರ ವಲಯದಲ್ಲಿ 01 ಸಿಎಲ್-2ಎ, ರಾಮದುರ್ಗ ವಲಯದಲ್ಲಿ 01 ಸಿಎಲ್-2ಎ, ಸವದತ್ತಿ ವಲಯದಲ್ಲಿ 01 ಸಿಎಲ್-2ಎ,
ಹಾಗೂ ಬೆಳಗಾವಿ ವಲಯ ನಂ 1,2 &3 ರಲ್ಲಿ ತಲಾ ಒಂದರಂತೆ ಒಟ್ಟು 3ಸಿಎಲ್-9ಎ ಹೀಗೆ ಒಟ್ಟು 11 ವಿವಿಧ ನಮೂನೆಯ ಸನ್ನದುಗಳನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಲಿಮಿಟೆಡ್‌ನ ಇ-ಪೋರ್ಟಲ್ ನಲ್ಲಿ ಇ-ಹರಾಜನ್ನು ದಿನಾಂಕ: 20-01-2025 ರಂದು ಹಮ್ಮಿಕೊಳ್ಳಲಾಗಿದೆ.
ಅದೆ ರೀತಿ ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ ಅಥಣಿ ವಲಯದಲ್ಲಿ 01 ಸಿಎಲ್-2ಎ, ಚಿಕ್ಕೋಡಿ ವಲಯದಲ್ಲಿ 02 ಸಿಎಲ್-2ಎ, ಗೋಕಾಕ ವಲಯದಲ್ಲಿ 03 ಸಿಎಲ್-2ಎ, ಹುಕ್ಕೇರಿ ವಲಯದಲ್ಲಿ 03 ಸಿಎಲ್-2ಎ ಹಾಗೂ ರಾಯಬಾಗ ವಲಯದಲ್ಲಿ 01 ಸಿಎಲ್-2ಎ ಸನ್ನದುಗಳು ಹೀಗೆ ಒಟ್ಟು 10 ವಿವಿಧ ನಮೂನೆಯ
ಸನ್ನದುಗಳನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಅಮಿಟಿಡ್ ಇ-ಪೋರ್ಟಲ್ ನಲ್ಲಿ ಇ-ಹರಾಜನ್ನು ದಿನಾಂಕ: 16-01-2026 ರಂದು ನಡೆಯಲಿದೆ.

Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

Spread the loveಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ