ರಾಯಬಾಗ ಸರ್ಕಾರಿ ಆಸ್ಪತ್ರೆಗೆ ಅಧಿಕಾರಿಗಳು ಭೇಟಿ
ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಎಸ್ಎಂ ಪಾಟೀಲ್ ಹಾಗೂ ತಾಲೂಕ ಪಂಚಾಯತ್ ಅಧಿಕಾರಿ ಸುರೇಶ್ ಕದ್ದು ಭೇಟಿ ನೀಡಿ ಆಸ್ಪತ್ರೆ ಪರಿಶೀಲನೆ ನಡೆಸಿದರು
ಸರ್ಕಾರಿ ಆಸ್ಪತ್ರೆ ಕತ್ತಲೆ ಭಾಗ್ಯ ಎಂಬ ಸುದ್ದಿ ಪ್ರಸಾರ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು
ರಾತ್ರಿ ವೇಳೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ
ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡು ಶೋಕಾಸ್ ನೋಟಿಸ್ ನೀಡಿದ್ದಾರೆ
ಎರಡು ಜನರೇಟರ್ ಇದ್ದರು ಬೆಳಕಿನ ವ್ಯವಸ್ಥೆ ಮಾಡದೇ ಕಾಲ ಹರಣ ಮಾಡುತ್ತಿದ್ದ ಸಿಬ್ಬಂದಿಗಳು
ಈಗ ಕರೆಂಟ್ ಹೋದರೆ ಆಟೋಮೆಟಿಕ್ ಆಗಿ ಜನರೇಟರ್ ಆನ್ ಆಗುತೆ ಕರೆಂಟ್ ಹೋದರೆ ಬೆಳಕು ಬರುವ ವ್ಯವಸ್ಥೆ ಮಾಡಿದ್ದಾರೆ ಅಧಿಕಾರಿಗಳು
Laxmi News 24×7