Breaking News

ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ

Spread the love

ಬೆಳಗಾವಿ ಜಿಲ್ಲೆ ಅಥಣಿ ಕೆರೆ ತಾಲೂಕು ಮಾಧ್ಯಮದಲ್ಲಿ ಸಾಕಷ್ಟು ವರದಿ ಮಾಡಿದ್ದಾರೆ ಇತ್ತಕಡೆ ಗಮನಹರಿಸುತ್ತಿಲ್ಲ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ ಆಗುತ್ತಿದೆ ಮೇಲ್ ಬೆಳಗಾವಿ ಜಿಲ್ಲೆಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸುರಿದಿದ್ದಾರಮೇಲ್ ಅಪಚಾರಕ್ಕೆ ಸ್ವಚ್ಛ ಮಾಡಿದಂತೆ ಮಾಡಿ ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುತ್ತಿದ್ದರ

ಕೆಲವೊಮ್ಮೆ ಸ್ವಚ್ಛ ಮಾಡುತ್ತಾರೆ ಅದನ್ನು ಪೂರ್ಣವಾಗಿ ಕೂಡ ಸ್ವಚ್ಛ ಮಾಡಲ್ಲ ಮತ್ತೆ ಹೇಗಿರುತ್ತದೆಯೋ ಗಲೀಜು ಅದೇ ರೀತಿ ಗಲೀಜು ಇರುತ್ತದೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ತ್ಯಾಜ್ಯದ ಗುಂಡಿ!: ಕೆರೆಯ ಸುತ್ತಮುತ್ತ ಜನರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್‌, ಪೇಪರ್‌ ಸೇರಿದಂತೆ ಹಲವು ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದು ಒಂದು ರೀತಿಯ ತ್ಯಾಜ್ಯದ ಗುಂಡಿಯಾಗುವ ಭೀತಿ ಎದುರಾಗಿದೆ.


ಅರಣ್ಯ ಇಲಾಖೆಯರು ಆಸಕ್ತಿ ತೋರಿ, ಕೆರೆ ಅಭಿವೃದ್ಧಿಗೆ ಮುಂದಾದರು. ಆದರೆ, ಪುರಸಭೆಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಇನ್ನಾದರೂ ಕೆರೆ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ಜನಬೆಂಬಲ ವೇದಿಕೆ ಉತ್ತರ ಕರ್ನಾಟಕ ಮಾಧ್ಯಮ ಸಮಿತಿ ಅಧ್ಯಕ್ಷರು ಮಾಧ್ಯಮ ಸಮಿತಿ ಅಧ್ಯಕ್ಷರು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ರಾಜ್ಯ ಮಾಧ್ಯಮ ಕಾರ್ಯಧ್ಯಕ್ಷರಾಗಿ ಕರ್ನಾಟಕ ಮಹಾನವ ಸಂರಕ್ಷಣೆ ಪ್ರಜಾ ಸೇವಾ ಸಮಿತಿ ಮಾಧ್ಯಮ ಸಮಿತಿ ಅಧ್ಯಕ್ಷರು ಭಾರತೀಯ ಸಜ್ಜನ ಶೀಲ ಕನ್ನಡ ಸಾಹಿತ್ಯ ರಾಜ್ಯ ಮಾಧ್ಯಮ ಪ್ರತಿನಿಧಿ ರಾಜ್ಯ ಸಮಿತಿ ಹಾಗೂ ಕರ್ನಾಟಕ ವಿಶ್ವನಿರ್ಮಾಣ ಸೇನೆ ಈ ಸಮಸ್ಯೆ ಬಗೆಹರಿದಿದ್ದರೆ ಮುಂದಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಮಾಧ್ಯಮದ ಮುಖಾಂತರ ತಿಳಿಸುತ್ತಿದ್ದಾರೆ ಜಿಲ್ಲಾಡಳಿತ ಯಾವಾಗ ಬರುತ್ತದೆ ಕಾದು ನೋಡಬೇಕಾಗಿದೆ ಇನ್ನಾದರೂ ಜಿಲ್ಲಾಡಳಿತದ ಕ್ರಮವನ್ನು ತೆಗೆದುಕೊಂಡು ಈ ಸಮಸ್ಯೆ ಬಗೆಹರಿಸುವ ಕಾದು ನೋಡಬೇಕಾಗಿದೆಅಥಣಿ ಪಟ್ಟಣದ ಕೆರೆಯ ದರ್ಶನ ಇದು,ಪ್ರಾಣಿ ಸಂಕೂಲ ಕುಡಿಯಲು ಹಾಗೂ ಪಟ್ಟಣದ ನೀರಿನ ಅರದ್ದೃತೆ ಕಾಪಾಡಲು ಇರುವ ಈ ಒಂದು ಕೆರೆಯ ಪಾಡು ಹೀಗಾಗಿದರೆ ,ಮುಂದೂಂದು ದಿನ ಕೆರೆ ಇತಿಹಾಸವಾಗಿಬಿಡುತ್ತದೆ,ಯಾವ ಸಂಘಟನೆಗಳಿಗೆ ಇದು ಕಾಣಿಲ್ಲವೆ ?ಕೆರೆಯ ಆವರಣ ಸ್ವಚ್ಛವಾಗಿಡಬೇಕು ಎಂದು ಪುರಸಭೆಯವರು ಅಲ್ಲಲ್ಲಿ ಫಲಕಗಳನ್ನು ಹಾಕಿದ್ದಾರೆ. ವಿಪರ್ಯಾಸವೆಂದರೆ ಈ ಎರಡು ಕೆರೆಗಳ ಮಧ್ಯದಲ್ಲಿಯೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಆವರಣವನ್ನು ಮಲಿನಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಮಲ ವಿಸರ್ಜನೆಯ ಸ್ಥಳವೂ ಕೂಡ ಆಗಿದೆ. ಕೆರೆಯ ಅಕ್ಕಪಕ್ಕ ಕಸದ ರಾಶಿಯೇ ಬಿದ್ದಿದೆ. ಯಾರೋ ಸತ್ತ ಪ್ರಾಣಿಯನ್ನು ತಂದು ಎಸೆದರೆ, ಮತ್ತಿನ್ಯಾರೋ ಕಸ ಕಡ್ಡಿಗಳನ್ನು ತಂದು ಹಾಕಿರುವ ಪರಿಣಾಮ ಕಸ ರಾಶಿ ರಾಶಿಯಾಗಿ ಬಿದ್ದಿದ್ದು ಈ ಭಾಗದಲ್ಲಿ ದುರ್ವಾಸನೆ ವಿಪರೀತವಾಗಿದೆ. ಇದೇ ರೀತಿ ಮುಂದುವರಿದಲ್ಲಿ ಮುಂದೊಂದು ದಿನ ಈ ಎರಡು ಕೆರೆಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣಗಳಾದರೂ ಆಶ್ಚರ್ಯ ಪಡಬೇಕಿಲ್ಲ.ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಕೆರೆಯ ನೀರು ಬತ್ತಿದಾಗ ಕೃಷ್ಣಾನದಿಯಿಂದ ನೀರು ತುಂಬಿಸುವ ಕೆಲಸವನ್ನು ಪುರಸಭೆ ಮಾಡುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಭಾವಿ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತಿದೆ.ಸುದ್ದಿಜಿಲ್ಲೆಬೆಳಗಾವಿ
ಅಥಣಿ ಕೆರೆಗೆ ಬೇಕಿದೆ ಕಾಯಕಲ್ಪ; ಖರ್ಚಾಗದ ₹1.5 ಕೋಟಿ ಅನುದಾನ ವಾಪಸ್‌

ಅಥಣಿ: ಪಟ್ಟಣದ ಕೆರೆ ಅಭಿವೃದ್ಧಿಗೊಳಿಸಲು ಹಲವು ವರ್ಷಗಳಿಂದ ನಾಗರಿಕರು ಒತ್ತಾಯಿಸುತ್ತಿದ್ದರೂ, ಅಭಿವೃದ್ಧಿಗೊಂಡಿಲ್ಲ. ಶಾಸಕ ಲಕ್ಷ್ಮಣ ಸವದಿಯವರ ಪ್ರಯತ್ನದಿಂದ ಸರ್ಕಾರದಿಂದ ಬಂದಿದ್ದ ₹ 1.5 ಕೋಟಿ ಅನುದಾನ ಕೂಡ ಬಳಕೆಯಾಗದೆ ವಾಪಸ್‌ ಹೋಗಿರುವುದು ಸ್ಥಳೀಯ ಪುರಸಭೆಯ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯು ಈಗ ತ್ಯಾಜ್ಯ ತುಂಬಿಕೊಂಡು ಸಂಪೂರ್ಣ ಮಲೀನವಾಗಿದೆ. ಕುಡಿಯಲು ಅಥವಾ ದಿನನಿತ್ಯದ ಬಳಕೆಗೆ ಉಪಯೋಗಿಸದಂತಾಗಿದೆ. ಜಾನುವಾರುಗಳಿಗೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.


ಕೆರೆಯ ನೀರು ಬತ್ತಿದಾಗ ಕೃಷ್ಣಾನದಿಯಿಂದ ನೀರು ತುಂಬಿಸುವ ಕೆಲಸವನ್ನು ಪುರಸಭೆ ಮಾಡುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಭಾವಿ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಗೆ ಸಹಾಯವಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಪುರಸಭೆಯಿಂದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ನಡೆದಿಲ್ಲ. ಕೊನೆಯ ಪಕ್ಷ ಕೆರೆಯಗುಂಡ ಮರಗಿಡಗಳನ್ನು ಬೆಳೆಸುವ ಪ್ರಯತ್ನ ಕೂಡ ನಡೆದಿಲ್ಲ.


ತ್ಯಾಜ್ಯದ ಗುಂಡಿ!: ಕೆರೆಯ ಸುತ್ತಮುತ್ತ ಜನರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್‌, ಪೇಪರ್‌ ಸೇರಿದಂತೆ ಹಲವು ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದು ಒಂದು ರೀತಿಯ ತ್ಯಾಜ್ಯದ ಗುಂಡಿಯಾಗುವ ಭೀತಿ ಎದುರಾಗಿದೆ.
ಬಹಿರ್ದೆಸೆ ತಾಣ: ಕೆರೆಯ ಸುತ್ತಮುತ್ತಲಿನ ಹಲವು ಮನೆಗಳಲ್ಲಿ ಶೌಚಾಲಯಗಳಿಲ್ಲ. ಈ ಮನೆಗಳ ಸದಸ್ಯರೆಲ್ಲರೂ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಬಹಿರ್ದೆಸೆ ತಾಣವನ್ನಾಗಿ ಮಾಡಿಸಿಕೊಂಡಿದ್ದಾರೆ. ಗಲೀಜು, ಗಬ್ಬು ವಾಸನೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಭರವಸೆ ಮೇಲೆ ಭರವಸೆ: ಸ್ಥಳೀಯ ಹಲವು ಜನಪ್ರತಿನಿಧಿಗಳು ನೆರೆಯ ಮಹಾರಾಷ್ಟ್ರಕ್ಕೆ ಆಗಾಗ ಭೇಟಿ ನೀಡುತ್ತಾರೆ. ಅಲ್ಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಂಡು ಪ್ರೇರಣೆಯಾಗಿ, ಇದನ್ನು ಕೂಡ ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ದಿನಗಳೆದಂತೆ ಭರವಸೆ ಭರವಸೆಯಾಗಿಯೇ ಉಳಿದಿದೆ.
ಅರಣ್ಯ ಇಲಾಖೆಯರು ಆಸಕ್ತಿ ತೋರಿ, ಕೆರೆ ಅಭಿವೃದ್ಧಿಗೆ ಮುಂದಾದರು. ಆದರೆ, ಪುರಸಭೆಯವರು ಸೂಕ್ತವಾಗಿ ಸ್ಪಂದಿಸಿಲ್ಲ. ಇನ್ನಾದರೂ ಕೆರೆ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ