ಚಿಕ್ಕಬಳ್ಳಾಪುರ: ಪತ್ನಿಯನ್ನ ಕೊಂದು ಪತಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಮಮತಾ ಪತಿ ಕುಮಾರ್ ನಿಂದ ಕೊಲೆಯಾದ ಪತ್ನಿ. ಆರು ವರ್ಷಗಳ ಹಿಂದೆ ಕುಮಾರ್ ಮತ್ತು ಮಮತಾ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿತ್ತು. ದಂಪತಿಗೆ ಮುದ್ದಾದ ಎರಡು ಮಕ್ಕಳಿವೆ. ರಾತ್ರಿ ಚೆನ್ನಾಗಿದ್ದ ಮಮತಾ ಬೆಳಗ್ಗೆ ಆಗುವಷ್ಟರಲ್ಲಿ ಹೆಣವಾಗಿದ್ದಾಳೆ. ಬೆಳಗ್ಗೆ ಮಮತಾ ಪೋಷಕರಿಗೆ ಏನಾಯ್ತು ಅಂತ ಗೊತ್ತಿಲ್ಲ ಎಂದು ಹೇಳಿ …
Read More »