ಏಯ್ ಭರತ್ ರೆಡ್ಡಿಗೆ ಸರಿಯಾಗಿ ಬುದ್ಧಿ ಹೇಳ್ರೀ’! ಕಾಂಗ್ರೆಸ್ ಶಾಸಕನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ
(Bellary)ಬ್ಯಾನರ್ (Banner) ಕಟ್ಟುವವಿಚಾರಕ್ಕೆಶುರುವಾದಗಲಾಟೆ (Attack)ಕೊನೆಗೆಓರ್ವಕಾರ್ಯಕರ್ತನಸಾವಲ್ಲಿಅಂತ್ಯವಾಗಿದೆ.ಗುಂಡಿನದಾಳಿಗೆಕಾರ್ಯಕರ್ತನೊಬ್ಬಬಲಿಯಾಗಿದ್ದಾನೆ.
ಈವಿಚಾರರಾಜ್ಯರಾಜಕಾರಣದಲ್ಲಿಭಾರೀಸದ್ದುಮಾಡಿದೆ. ಈ ಘಟನೆಯಲ್ಲಿಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು , ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ . ಜೊತೆಗೆ ಪೊಲೀಸರ ಮೇಲೂ ಅಸಮಾಧಾನ ಹೊರಹಾಕಿದ್ದಾರೆ .
ಬಳ್ಳಾರಿಉಸ್ತುವಾರಿಸಚಿವಜಮೀರ್ಅಹಮದ್ಖಾನ್ಘಟನೆಯಮಾಹಿತಿನೀಡಲುತೆರಳಿದ್ದವೇಳೆಸಿಎಂಸಿದ್ದರಾಮಯ್ಯಗರಂಆಗಿದ್ದಾರೆ. ಫೋನ್ಮಾಡಿದ್ರೂಸ್ವೀಕರಿಸದಸಿದ್ದರಾಮಯ್ಯಜಮೀರ್ ಮುಂದೆಯೇಅಸಮಾಧಾನಹೊರಹಾಕಿಎಚ್ಚರಿಕೆನೀಡಿದ್ದಾರೆ.
ಗುಂಡು ತಗುಲಿ ಕಾರ್ಯಕರ್ತ ರಾಜಶೇಖರ್ ಬಲಿ
ಬಳ್ಳಾರಿಯಲ್ಲಿಫ್ಲೆಕ್ಸ್ ವಿಚಾರಕ್ಕೆಶುರುವಾದಗಲಾಟೆಯಲ್ಲಿಗುಂಡಿನದಾಳಿನಡೆದಿದೆ, ಈವೇಳೆಕಾರ್ಯಕರ್ತರಾಜಶೇಖರ್ ಗುಂಡುತಗುಲಿಮೃತಪಟ್ಟಿದ್ದಾರೆ. ಈ ಘಟನೆಯಲ್ಲಿಶಾಸಕಭರತ್ರೆಡ್ಡಿಅವರಪಾತ್ರದಬಗ್ಗೆಆರೋಪಗಳುಕೇಳಿಬಂದಿವೆ. ಘಟನೆಯಪ್ರಾಥಮಿಕವರದಿತಂದಡಿಜಿಪಿಡಾ. ಸಲೀಂಅಹಮದ್ಮತ್ತುಗುಪ್ತಚರಇಲಾಖೆಡಿಜಿಪಿಅವರುಸಿಎಂಗೆಮಾಹಿತಿನೀಡಿದ್ದಾರೆ. ಆದರೆಸಿಎಂಸಿದ್ದರಾಮಯ್ಯಅವರುಪೊಲೀಸರಮೇಲೆಅಸಮಾಧಾನವ್ಯಕ್ತಪಡಿಸಿದ್ದಾರೆ.
ಪೊಲೀಸರ ಮೇಲೂ ಸಿಎಂ ಸಿದ್ದರಾಮಯ್ಯ ಅಸಮಾಧಾನ
ಈಗುಂಡಿನದಾಳಿಬಗ್ಗೆಪೊಲೀಸರಮೇಲೂಸಿಎಂಸಿದ್ದರಾಮಯ್ಯಅಸಮಾಧಾನವ್ಯಕ್ತಪಡಿಸಿದ್ದಾರೆ. ಸಣ್ಣಘಟನೆಇಷ್ಟೊಂದುದೊಡ್ಡದಾಗೋವರೆಗೂಪೊಲೀಸರುಏನುಮಾಡುತ್ತಿದ್ದರು? ಅಮಾಯಕಯುವಕನಜೀವಹೋಗಿದೆಎಂದುಸಿಎಂಗರಂಆಗಿದ್ದಾರೆ.
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ!
ಜಮೀರ್ಅಹಮದ್ಖಾನ್ಘಟನೆಯಮಾಹಿತಿನೀಡಲುಸಿಎಂಭೇಟಿಗೆತೆರಳಿದ್ದರು. ಈ ವೇಳೆಶಾಸಕಭರತ್ರೆಡ್ಡಿಅವರಿಗೆಫೋನ್ಮಾಡಿಮಾತನಾಡಿಸಲುಜಮೀರ್ಯತ್ನಿಸಿದ್ದಾರೆ. ಆದರೆಸಿಎಂಫೋನ್ತೆಗೆದುಕೊಳ್ಳದೆ “ಹೋಗ್ರಿ,ಏನುಭರತ್ರೆಡ್ಡಿ? ಸರಿಯಾಗಿಬುದ್ಧಿಹೇಳಿಆತನಿಗೆ. ಗಲಾಟೆಬೇಕಿರಲಿಲ್ಲ, ಕಾರ್ಯಕರ್ತನಸಾವಾಗಿದೆ. ಅವರಮನೆಮುಂದೆಹೋಗಿಬ್ಯಾನರ್ಕಟ್ಟುವುದುರಾಂಗ್ಡೈರೆಕ್ಷನ್” ಎಂದುಗರಂಆಗಿದ್ದಾರೆ. “ನಾನುಭರತ್ರೆಡ್ಡಿಜೊತೆಮಾತಾಡಲ್ಲ” ಎಂದುಫೋನ್ತೆಗೆದುಕೊಳ್ಳಲುನಿರಾಕರಿಸಿದ್ದಾರೆ.
ಆದಾಗ್ಯೂಸಚಿವಜಮೀರ್ಫೋನ್ಮಾಡಿಮಾತನಾಡಿಸಲುಯತ್ನಿಸಿದ್ದಾರೆ. ಸಿಎಂಗರಂಆದಬಳಿಕಕಂಪ್ಲಿಗಣೇಶ್ಮತ್ತುನಾಗೇಂದ್ರಅವರೊಂದಿಗೆಮಾತನಾಡಿದ್ದಾರೆ. ನೀವುಅಲ್ಲಿಪರಿಸ್ಥಿತಿಕಂಟ್ರೋಲ್ಮಾಡಿ. ಸುಮ್ನೆಇರಲುಹೇಳಿ. ಬೇಕಾಬಿಟ್ಟಿಮಾತಾಡುವುದನ್ನುನಿಲ್ಲಿಸಿಎಂದುಇಬ್ಬರುಶಾಸಕರಿಗೆಸೂಚನೆನೀಡಿದ್ದಾರೆ. ಭರತ್ರೆಡ್ಡಿಅವರನ್ನುಕಂಟ್ರೋಲ್ಮಾಡುವಜವಾಬ್ದಾರಿಯನ್ನುನಾಗೇಂದ್ರಮತ್ತುಕಂಪ್ಲಿಗಣೇಶ್ಅವರಿಗೆವಹಿಸಲಾಗಿದೆ.
ರಾಜಕೀಯಉದ್ವಿಗ್ನತೆಗೆ ಕಾರಣ!
ಬಳ್ಳಾರಿಯಲ್ಲಿಕಾರ್ಯಕರ್ತನಸಾವುರಾಜಕೀಯಉದ್ವಿಗ್ನತೆಗೆಕಾರಣವಾಗಿದೆ. ಶಾಸಕಭರತ್ರೆಡ್ಡಿಅವರವಿರುದ್ಧಆರೋಪಗಳುಕೇಳಿಬಂದಿವೆ.ಜೊತೆಗೆಗಾಲಿಜನಾರ್ಧನರೆಡ್ಡಿಮತ್ತುಶ್ರೀರಾಮುಲುಕೂಡಕೆರಳಿಕೆಂಡವಾಗಿದ್ದಾರೆ.
ಸದ್ಯ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆ ಸೂಚಿಸಿದ್ದಾರೆ. ಘಟನೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈ ಘಟನೆ ಬಳ್ಳಾರಿ ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ವಿಪಕ್ಷಗಳು ಸಿಡಿದೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಸಾಮಾನ್ಯಗೊಳ್ಳಲು ಸಚಿವರು ಮತ್ತು ಶಾಸಕರು ಪ್ರಯತ್ನಿಸುತ್ತಿದ್ದಾರೆ.
Laxmi News 24×7