ಸವದತ್ತಿ ಪಟ್ಟಣದಲ್ಲಿ ಹೂಗಾರ ಸಮಾಜದಿಂದ ಮಾದಯ್ಯನವರ ಜಯಂತಿ ಆಚರಣೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಇಂದು ರವಿವಾರ 11 ಗಂಟೆಗೆ ಅದ್ದೂರಿ ಹೂಗಾರ ಸಮಾಜದ ಮಾದಯ್ಯನವರ ಅದ್ದೂರಿ ಜಯಂತೋತ್ಸವ ನಡೆಯಿತು ಈ ಸಂದರ್ಭದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹಾಗೂ ಸವದತ್ತಿ ಶಾಸಕ ವಿಶ್ವಾಸ ವೈದ್ಯ,ಬಿಜೆಪಿ ಮುಖಂಡ
ವಿರೂಪಾಕ್ಷ ಮಾಮನಿ ಸೇರಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು ಈ ಮೆರವಣಿಗೆ ಸವದತ್ತಿ ಪಟ್ಟಣದ ಎಪಿಎಂಸಿ ವೃತ್ತದಿಂದ ಕಡಕೋಳ ಬ್ಯಾಂಕ್ ವೃತ್ತದ ಮೂಲಕ ಮಾಮನಿ ಕಲ್ಯಾಣ
ಮಂಟಪದವರೆಗೂ ಮೆರವಣಿಗೆ ಸಾಗಿತು ಈ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳ,ಕಲಾತಂಡ ಮತ್ತು ಕುಂಬಮೇಳ ಹೊತ್ತು ನೂರಾರು ಮಹಿಳೆಯರು ಸಾಗಿದರು