ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಇಂದು ಲೋಕೋಪಯೋಗಿ
ಇಲಾಖೆಯಿಂದ ಮಂಜೂರಾದ ಅಂದಾಜು ₹9.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 0.00 ರಿಂದ 3.75 ಹಾಗೂ 15.23 ರಿಂದ 16.88 ರವರೆಗೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ, ಜೊತೆಗೆ ಅಂದಾಜು
₹3.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 8.50 ರಿಂದ 10.31 ಹಾಗೂ 14.70 ರಿಂದ 15.31 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಮುಖಂಡರಾದ ಶ್ರೀ ಮಹಾವೀರ ಮೊಹಿತೆ ಸೇರಿ ಅನೇಕರು ಉಪಸ್ಥಿತರಿದ್ದರು.