ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಣಗೌಡ ಪಾಟೀಲ್,ಚೇತನ ರಡ್ಡೇರಟ್ಟಿ,ಸಿದ್ದಣ್ಣ ದುರದುಂಡಿ, ಉಮೇಶ ತುಪ್ಪದ, ರಾಜೇಂದ್ರ ಉದ್ದಣ್ಣವರ, ಸದಾಶಿವ ಕರಾಗಣ್ಣಿ, ಬಸಪ್ಪ ಕುಂದರಗಿ, ಮಹಾಲಿಂಗಯ್ಯ ಪೂಜೇರಿ,
ಮಹಾಂತಯ್ಯ ಮಹಾಲಿಂಗಪುರ, ಪ್ರಶಾಂತ ಗುಗ್ಗರಿ, ಸತ್ತೇಪ್ಪ ರಡ್ಡೇರಟ್ಟಿ ಉದ್ದಪ್ಪ ಲಂಗೋಟಿ, ಶಿವಬಸು ಬೆಳಗಲಿ, ಶಿವಣಪ್ಪ ತುಪ್ಪದ, ಶ್ರೀಶೈಲ ಕೌಜಲಗಿ,ಅಗ್ರಾಣಿ ಡೋಣಿ, ಶ್ರೀಶೈಲ ಜುಟನಟ್ಟಿ,ಯಲ್ಲಾಲಿಂಗ ವಾಳದ ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.