Breaking News

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಆಕ್ಟಿವ್ ಆದ ರಮೇಶ ಜಾರಕಿಹೊಳಿ

Spread the love

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ

ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಆಕ್ಟಿವ್ ಆದ ರಮೇಶ ಜಾರಕಿಹೊಳಿ

ಗೋಕಾಕನಲ್ಲಿ ಪಿಕೆಪಿಎಸ್ ಅಧ್ಯಕ್ಷ ಸದಸ್ಯರ ಸಭೆ ನಡೆಸಿದ ರಮೇಶ ಜಾರಕಿಹೊಳಿ

ಸಭೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಭಾಷಣ

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ

24 ಸೊಸೈಟಿ ಅರಭಾವಿ ಭಾಗದಲ್ಲಿ ಬರುತ್ತೆ

36ರಿಂದ 38 ಸೊಸೈಟಿಗಳು ನಮ್ಮ ಗೋಕಾಕ ಕ್ಚೇತ್ರದಲ್ಲಿ ಬರುತ್ತೆ

ಗೋಕಾಕ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಕಡಿಮೆ ಸಾಲ ಪಡೆಯಲಾಗಿದೆ

ಕನಿಷ್ಠ ಈ ಬಾರಿ 1000 ಕೋಟಿ ಸಾಲ ಪಡೆಯಬೇಕು

ನಾನು ಶಾಸಕನಾಗಿ 26 ವರ್ಷ ಮುಗಿದು 27 ನೇ ವರ್ಷ ಪ್ರಾರಂಭ ಆಗುತ್ತೆ

ನನ್ನ ಶಾಸಕ ಅವಧಿಯಲ್ಲಿ ತುಪ್ಪದ್ ಹಾಗೂ ಅಶೋಕ್ ಪೂಜೇರಿ ಇದ್ದರು

ಗಂಭೀರವಾಗಿ ನಿಮ್ಮಲ್ಲಿ ನಾನು ಕ್ಷಮೆ ಕೇಳುವೆ ಎಂದ ರಮೇಶ್

ಡೈರೆಕ್ಟರ್ ನೇರವಾಗಿ ಕೊಟ್ಟಿದ್ದು ನನ್ನ ತಪ್ಪು ನಿರ್ಧಾರ

ಅದರಿಂದ ನನ್ನ ಕ್ಷೇತ್ರ ಬಹಳ ಹಿಂದೆ ಉಳಿಯಬೇಕಾಯ್ತು

ತಪ್ಪು ನಿರ್ಧಾರದಿಂದ ಕ್ಯಾಂಡಿಡೇಟ್ ಮುಂದುವರೆಸಿದೆ

ಬರುವಂತ ಚುನಾವಣೆಯಲ್ಲಿ ನಾನು ಬಾಲಚಂದ್ರ ಸೇರಿ ಒಳ್ಳೆಯ ಡೈರೆಕ್ಟರ್ ಆಯ್ಕೆ ಮಾಡುತ್ತೆವೆ

15 ವರ್ಷದಲ್ಲಿ ಆದ ಲೋಪ ನಾವು ಸರಿ ಮಾಡಿಕೊಳ್ಳುತ್ತೆವೆ

ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದರೆ ಬಹಲಷ್ಟು ರೈತರಿಗೆ ಲಾಭ ಇದೆ

ಕೃಷಿ ವಲಯದಲ್ಲಿ ಮಹಾರಾಷ್ಟ್ರ ಗುಜರಾಜತ್ ಮಾದರಿಯಾಗಿವೆ

ಹೊಸ ಕೃಷಿ ಪದ್ಧತಿಯ ಪ್ರಕಾರ ನಾವು ಕೆಲಸ ಮಾಡಬೇಕಿದೆ

ಹಿಂದೆ 30-40 ಟನ್ ಕಬ್ಬು ಬರುತ್ತಿತ್ತು

ಈಗ ಹೆಚ್ಚಿನ ‌ಇಳುವರಿ ಪಡೆಯಲು ಅವಕಾಶಗಳಿವೆ

ನಮ್ಮ ರೈತರು ನೂರಕ್ಕೆ ಎಪ್ಪತ್ತರಷ್ಟು ಕಬ್ಬು ಬೆಳೆಯುತ್ತಾರೆ

ಇಪ್ಪತ್ತು ವರ್ಷದ ಹಿಂದೆ ಕಬ್ಬು ಕಳಿಸೋದೆ ದೊಡ್ಡ ಸಾಹಸದ ಕೆಲಸ ಆಗಿತ್ತು

ಕಬ್ಬು ಕಳಿಸಲು ಪರ್ಮಿಟ್ ಸಿಕ್ಕರೆ ಪಾರ್ಟಿ ಮಾಡ್ಕೊಂಡು ಬರುತ್ತಿದ್ದರು

ಪರ್ಮಿಟ್ ಸಿಕ್ಕರೆ ಎಂಎಲ್ಎ ಟಿಕೇಟ್ ಸಿಕ್ಕಷ್ಟೆ ಖುಷಿ ಪಡ್ತಿದ್ದರು

ಪ್ರತಿ ಪಿಕೆಪಿಎಸ್ ಗೆ ಒಂದು ಕಬ್ಬು ಕಟಾವು ಮಾಡುವ ಯಂತ್ರ ಕೊಡಿಸುತ್ತೆನೆ

ಸರ್ಕಾರದಿಂದ ದೊಡ್ಡ ಸೊಸೈಸಿಟಿಗೆ ಎರಡು ಸಣ್ಣ ಸೊಸೈಟಿಗೆ ಒಂದು ಕಬ್ಬು ಕಟಾವು ಮಾಡುವ ಯಂತ್ರ ಕೊಡಿಸುತ್ತೆನೆ

ಡಿಸಿಸಿ ಬ್ಯಾಂಕ್ ನಲ್ಲಿ ಬಡ್ಡಿ ಬಹಳ ಕಡಿಮೆ ಇದೆ ಅದನ್ನು ರೈತರು ಉಪಯೋಗ ಮಾಡಿಕೊಳ್ಳಬೇಕು ಎಂದ ರಮೇಶ್


Spread the love

About Laxminews 24x7

Check Also

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಪಣಗುತ್ತಿಯಲ್ಲಿ ಇಂದು ರಾಜಕಟ್ಟಿ ಏತ್ ನೀರಾವರಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ

Spread the loveಯಮಕನಮರಡಿ ವಿಧಾನಸಭಾ ಕ್ಷೇತ್ರದ ಪಣಗುತ್ತಿಯಲ್ಲಿ ಇಂದು ರಾಜಕಟ್ಟಿ ಏತ್ ನೀರಾವರಿ ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಸ್ಥಳಕ್ಕೆ ಲೋಕೋಪಯೋಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ