Breaking News

ಮೊಬೈಲ್ ಶೌಚಾಲಯಕ್ಕ ಮಹನೀಯರ ಭಾವಚಿತ್ರ ಪರದೆ ಅಳವಡಿಸಿ ಅಪಮಾನ!

Spread the love

ಮೊಬೈಲ್ ಶೌಚಾಲಯಕ್ಕ ಮಹನೀಯರ ಭಾವಚಿತ್ರ ಪರದೆ ಅಳವಡಿಸಿ ಅಪಮಾನ!*
ಬೆಳಗಾವಿ ತಾಲೂಕಿನ ಆನಗೋಳದ ಅಂಬೇಡ್ಕರ್ ಗಲ್ಲಿಯ ಎಸ್ ಕೆಇ ಸೊಸೈಟಿ ಗ್ರೌಂಡ್ ನಲ್ಲಿ ಘಟನೆ
ಅಂಬೇಡ್ಕರ್ ನಗರದ ಹೊರವಲಯದಲ್ಲಿ ಸಂತ ಪಾರಾಯಣ ಕಾರ್ಯಕ್ರಮ ಆಯೋಜನೆ
ಕಾರ್ಯಕ್ರಮಕ್ಕೆ ಬರೋ ಜನರಿಗೆ ಅಂಬೇಡ್ಕರ್ ಗಲ್ಲಿಯ ಸ್ಮಶಾನದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ
ತಾತ್ಕಾಲಿಕವಾಗಿ ನಿರ್ಮಾಣಗೊಂಡ ಮೊಬೈಲ್ ಶೌಚಾಲಯಕ್ಕೆ ಸುತ್ತಲಿನ ಪರದೆಗೆ ಮಹನೀಯರ ಭಾವಚಿತ್ರ ಅಳವಡಿಸಿ ಅಪಮಾನ
*ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಬ್ಯಾನರ್ ಗಳನ್ನೇ ಮೊಬೈಲ್ ಶೌಚಾಲಯ ಮಾಡಿದ ಆರೋಪ!*
ಮೊಬೈಲ್ ಶೌಚಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ
ಎಐಸಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ,
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ ಭಾವಚಿತ್ರಗಳ ಪರದೆ ಅಳವಡಿಕೆ
ಮೊಬೈಲ್ ಶೌಚಾಲಯಕ್ಕೆ ಗಾಂಧಿ ಅಧಿವೇಶನದ ಶತಮಾನೋತ್ಸವದ ಅಂಬೇಡ್ಕರ್ ಬ್ಯಾನರ್ ಅಳವಡಿಕೆಗೆ ದಲಿತ ಸಮುದಾಯದ ಯುವಕರ ಆಕ್ರೋಶ
ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಮುದಾಯದ ಯುವಕರ ಆಕ್ರೋಶ
ತಡರಾತ್ರಿ ಟಿಳಕವಾಡಿ ಪೊಲೀಸ ಠಾಣೆಗೆ ಆಗಮಿಸಿ ಆಕ್ರೋಶ
ಆರೋಪಿಗಳ ವಿರುದ್ಧ ದೂರು ಪಡೆದುಕೊಳ್ಳಲು ಪೊಲೀಸರ ಹಿಂದೇಟು ಆರೋಪ
ಸ್ಥಳದಲ್ಲೇ ಬಿಗುವಿನ ವಾತಾವರಣ ಹಿನ್ನೆಲೆ ತಡರಾತ್ರಿ ಶೌಚಾಲಯ ತೆರವು
ವಿವಾದಿತ ಶೌಚಾಲಯಗಳನ್ನ ತೆರವುಗೊಳಿಸಿದ ಟಿಳಕವಾಡಿ ಪೊಲೀಸರು
ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್,ಟಿಳಕವಾಡಿ ಪೊಲೀಸರು ಭೇಟಿ, ಪರಿಶೀಲನೆ
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲೇ ಬಿಗಿಪೊಲೀಸ ಬಂದೋಬಸ್ತ್ ನಿಯೋಜನೆ
ಟಿಳಕವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ