ಲಸಿಕೆ ಹಾಕಿದ ಎರಡು ತಿಂಗಳ ಮಗು ಸಾ*ವು ಆರೋಪ!*
ಬೆಳಗಾವಿ ಅಥಣಿ ತಾಲೂಕಿನ ಬರಮಕುಡಿ ಗ್ರಾಮದಲ್ಲಿ ಘಟನೆ
ಬರಮಕುಡಿ ಗ್ರಾಮದ ಅನ್ನಪ್ಪ ದುಂಡಪ್ಪ ಬೇವನೂರ( 2) ಸಾವನ್ನಪ್ಪಿದ ಮಗು
ವೈದ್ಯರು ನಿರ್ಲಕ್ಷ್ಯವೇ ಮಗು ಸಾ**ವಿಗೆ ಕಾರಣ ಎಂದು ಕುಟುಂಬಸ್ಥರ ಕಣ್ಣೀರು
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎರಡು ತಿಂಗಳ ಹಸುಗೂಸು
ಹೃದಯಲ್ಲಿ ಹೋಲು ಇದ್ದರೂ ಎರಡು ಹನಿ ಲಸಿಕೆ, ಒಂದು ಇಂಜೆಕ್ಷನ್ ಕೊಟ್ಟಿರುವ ವೈದ್ಯರು
ತಡರಾತ್ರಿ ಮಗುವಿನ ಆರೋಗ್ಯದಲ್ಲಿ ಏರುಪೇರು
ಮಗುವಿನ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ವೈದ್ಯರು ಕೊಟ್ಟ ಮಾತ್ರೆಗಳನ್ನು ಮಗುವಿಗೆ ಕೊಟ್ಟಿದ್ದ ಕುಟುಂಬಸ್ಥರು
ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗು ಸಾ,ವು
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮರ**ಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃ,**ತದೇಹ ಹಸ್ತಾಂತರ