Breaking News

ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ

Spread the love

ಹುಕ್ಕೇರಿ : ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ
ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಅನ್ನಪೂರ್ಣ ಇನ್ಸ್ಟಿಟ್ಯೂಟ್ ಆಪ್ ಮ್ಯಾನೆಜ್‌ಮೆಂಟ್‌ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಾರ್ಚ 18 ರಂದು ಮಾನಿನಿ – 2025 ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾದ್ಯಮಗಳೊಂದಿಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೆಶಕಿ ಶ್ರೀಮತಿ ವಿದ್ಯಾ ಸ್ವಾಮಿ ಮಹಿಳಾ ದಿನಾಚಾರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗನನಿಯ ಸಾಧನೆ ಮಾಡಿದ ಮಹಿಳೆಯರ ಸಾಕ್ಷ್ಯ ಚಿತ್ರಗಳೊಂದಿಗೆ ಸುಮಾರು ಒಂದನೂರು ಬೇರೆ ಬೇರೆ ಮಹಾವಿದ್ಯಾಲಯದ ಸುಮಾರು ಐದ ನೂರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಗುವದು , ಕಾರಣ ಮಹಿಳೆಯರ ಕೌಶಲ್ಯಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ ಎಂಬುವದು ನಮ್ಮ ಉದ್ದೇಶವಾಗಿದೆ ಎಂದರು
ಈ ಸಂದರ್ಭದಲ್ಲಿ ಮಾನಿನಿ ಮುಖ್ಯ ಸಂಯೋಜಕ ಸಂತೋಷ ತೇರಣಿಮಠ, ಕಾರ್ಯಕ್ರಮ ಆಯೋಜಕಿ ಸರೋಜಾ ಸೂರ್ಯವಂಶಿ ಮತ್ತು AIMR ಪ್ರಾದ್ಯಾಪಕರಾದ ಡಾ, ಪ್ರಕಾಶ ಕುಂದರಗಿ, ಕಾವೇರಿ ಖಡಕಭಾವಿ, ಮಯೂರ ಜಾಧವ, ಆರತಿ ಕಾಳೆ, ಬಿ ಎಸ್ ಜಿವಿತಾ,ಪ್ರಶಾಂತ ಮಗದುಮ್ಮ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ