Breaking News
Home / Uncategorized / ರಾಜ್ಯದಲ್ಲಿ ‘ಮಹಾ’ ಸ್ಫೋಟ- ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆ………..

ರಾಜ್ಯದಲ್ಲಿ ‘ಮಹಾ’ ಸ್ಫೋಟ- ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆ………..

Spread the love

ಬೆಂಗಳೂರು: ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಕೊರೊನಾ ಸ್ಫೋಟಗೊಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರ 47, ಹಾಸನ 14, ತುಮಕೂರು 8, ಬೀದರ್ 9, ರಾಯಚೂರು 10, ಶಿವಮೊಗ್ಗ 2, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ವಿಜಯಪುರ 6, ಬೆಂಗಳೂರು ಗ್ರಾಮಾಂತರ 4, ಮಂಡ್ಯ 8, ದಾವಣಗೆರೆ, ಹಾವೇರಿ, ಉಡುಪಿ ಜಿಲ್ಲೆಯಲ್ಲಿ ತಲಾ 3, ಧಾರವಾಡ 2, ಬಾಗಲಕೋಟೆ, ಚಿತ್ರದುರ್ಗ, ದಕ್ಷಿನ ಕನ್ನಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರ ಕೊರೊನಾ ಸಂಕಷ್ಟಕ್ಕೆ ಶುರುವಾಗಿದೆ. ಮಹಾರಾಷ್ಟ್ರದ ವಿವಿಧ ಪ್ರದೇಶದಿಂದ ಜಿಲ್ಲೆಗೆ ವಾಪಸ್ಸಾದ 45 ಜನರಿಗೆ ಇಂದು ಬೆಳಗ್ಗೆ ಕೊರೊನಾ ದೃಢಪಟ್ಟಿತ್ತು. ಅವರೆಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಸಂಜೆಯ ವರದಿಯಲ್ಲಿ ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿದೆ.

ಪಾದರಾಯನಪುರ: ಬೆಂಗಳೂರಿಗೆ ಇವತ್ತು ಮತ್ತೆ ಬಿಗ್ ಶಾಕ್ ಉಂಟಾಗಿದೆ. ಪಾದರಾಯನಪುರದಲ್ಲಿ ಇಬ್ಬರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಈ ಇಬ್ಬರು ರೋಗಿ-706 ಸಂಪರ್ಕದಲ್ಲಿ ಇದ್ದರು. ರ್ಯಾಂಡಮ್ ಟೆಸ್ಟ್‍ನಲ್ಲಿ ರೋಗಿ-706 ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಈ ಸಂಬಂಧ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ವ್ಯಕ್ತಿಗಳನ್ನ ಕ್ವಾರಂಟೈನ್ ಮಾಡಿದ್ದರು. ಕ್ವಾಂರಂಟೈನ್ ಅವಧಿ ಮುಗಿದ ಮೇಲೆ ಟೆಸ್ಟ್ ಮಾಡಿದಾಗ ಇಬ್ಬರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.

ಹಾಸನ: ಜಿಲ್ಲೆಯಲ್ಲಿ ಇಂದು ಒಂದೇ ದಿನ 18 ಮಂದಿಗೆ ಕೊರೊನಾ ದೃಢಪಟ್ಟಿದೆ. ಎಲ್ಲ 18 ಜನರೂ ಚನ್ನರಾಯಪಟ್ಟಣ ಮೂಲದವರಾಗಿದ್ದು, ಮುಂಬೈನಿಂದ ಮೇ 13, 14, 15ರಂದು ವಾಪಸ್ಸಾಗಿ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಈ ಮೂಲಕ ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ಕ್ಕೆ ಏರಿದೆ.

ಸೋಂಕಿತರ ವಿವರ:
1. ರೋಗಿ-1606: ಬೆಂಗಳೂರು ಗ್ರಾಮಾಂತರದ 22 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
2. ರೋಗಿ-1607: ಬೆಂಗಳೂರು ಗ್ರಾಮಾಂತರದ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
3. ರೋಗಿ-1608: ಬೆಂಗಳೂರು ಗ್ರಾಮಾಂತರದ 45 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
4. ರೋಗಿ-1609: ಧಾರವಾಡದ 22 ವರ್ಷದ ಯುವಕ. ನವದೆಹಲಿ ಪ್ರಯಾಣದ ಹಿನ್ನೆಲೆ.
5. ರೋಗಿ-1610: ಧಾರವಾಡದ 23 ವರ್ಷದ ಯುವಕ. ನವದೆಹಲಿ ಪ್ರಯಾಣದ ಹಿನ್ನೆಲೆ.

6. ರೋಗಿ-1611: ತುಮಕೂರಿನ 29 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
7. ರೋಗಿ-1612: ತುಮಕೂರಿನ 39 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
8. ರೋಗಿ-1613: ತುಮಕೂರಿನ 10 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
9. ರೋಗಿ-1614: ತುಮಕೂರಿನ 21 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
10. ರೋಗಿ-1615: ತುಮಕೂರಿನ 8 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
11. ರೋಗಿ-1616: ಚಿಕ್ಕಬಳ್ಳಾಪುರದ 17 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
12. ರೋಗಿ-1617: ಚಿಕ್ಕಬಳ್ಳಾಪುರದ 46 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
13. ರೋಗಿ-1618: ಚಿಕ್ಕಬಳ್ಳಾಪುರದ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
14. ರೋಗಿ-1619: ಚಿಕ್ಕಬಳ್ಳಾಪುರದ 45 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.

15. ರೋಗಿ-1620: ಮಂಡ್ಯದ 14 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
16. ರೋಗಿ-1621: ಮಂಡ್ಯದ 3 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
17. ರೋಗಿ-1622: ಮಂಡ್ಯದ 14 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
18. ರೋಗಿ-1623: ತುಮಕೂರಿನ 60 ವರ್ಷದ ವೃದ್ಧ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
19. ರೋಗಿ-1624: ಬಾಗಲಕೋಟೆಯ 50 ವರ್ಷದ ಪುರುಷ. ರೋಗಿ-680ರ ಸಂಪರ್ಕ.
20. ರೋಗಿ-1625: ಚಿಕ್ಕಮಗಳೂರಿನ 7 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
21. ರೋಗಿ-1626: ಚಿಕ್ಕಮಗಳೂರಿನ 49 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
22. ರೋಗಿ-1627: ಚಿಕ್ಕಮಗಳೂರಿನ 46 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
23. ರೋಗಿ-1628: ಚಿಕ್ಕಮಗಳೂರಿನ 48 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
24. ರೋಗಿ-1629: ಚಿಕ್ಕಮಗಳೂರಿನ 14 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
25. ರೋಗಿ-1630: ಚಿತ್ರದುರ್ಗದ 25 ವರ್ಷದ ಯುವಕ. ಅನಾರೋಗ್ಯದ ತೊಂದರೆ.
26. ರೋಗಿ-1631: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.

27. ರೋಗಿ-1632: ಚಿಕ್ಕಬಳ್ಳಾಪುರದ 23 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
28. ರೋಗಿ-1633: ಚಿಕ್ಕಬಳ್ಳಾಪುರದ 33 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
29. ರೋಗಿ-1634: ಚಿಕ್ಕಬಳ್ಳಾಪುರದ 32 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
30. ರೋಗಿ-1635: ಚಿಕ್ಕಬಳ್ಳಾಪುರದ 23 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
31. ರೋಗಿ-1636: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
32. ರೋಗಿ-1637: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
33. ರೋಗಿ-1638: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
34. ರೋಗಿ-1639: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
35. ರೋಗಿ-1640: ಚಿಕ್ಕಬಳ್ಳಾಪುರದ 25 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.

36. ರೋಗಿ-1641: ಚಿಕ್ಕಬಳ್ಳಾಪುರದ 51 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
37. ರೋಗಿ-1642: ಚಿಕ್ಕಬಳ್ಳಾಪುರದ 17 ವರ್ಷದ ಯುವತಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
38. ರೋಗಿ-1643: ಚಿಕ್ಕಬಳ್ಳಾಪುರದ 17 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
39. ರೋಗಿ-1644: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
40. ರೋಗಿ-1645: ಚಿಕ್ಕಬಳ್ಳಾಪುರದ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.

41. ರೋಗಿ- 1646: ಚಕ್ಕಬಳ್ಳಾಪುರದ 1 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ
42. ರೋಗಿ- 1647: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
43. ರೋಗಿ- 1648: ಚಿಕ್ಕಬಳ್ಳಾಪುರದ 53 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
44. ರೋಗಿ- 1649: ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
45. ರೋಗಿ- 1650: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ
46. ರೋಗಿ- 1651: ಚಿಕ್ಕಬಳ್ಳಾಪುರದ 45 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ


47. ರೋಗಿ- 1652: ಚಿಕ್ಕಬಳ್ಳಾಪುರದ 31 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
48. ರೊಗಿ- 1653: ಚಿಕ್ಕಬಳ್ಳಾಪುರದ 17 ವರ್ಷದ ಹುಡುಗಿ- ಮಹಾರಾಷ್ಟ್ರಕ್ಕೆ ಪ್ರಯಾಣ
49. ರೋಗಿ- 1654: ಚಿಕ್ಕಬಳ್ಳಾಪುರದ 55 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
50. ರೋಗಿ- 1655: ಚಿಕ್ಕಬಳ್ಳಾಪುರದ 20 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ

51. ರೋಗಿ- 1656: ದಾವಣಗೆರೆಯ 42 ವರ್ಷದ ಮಹಿಳೆ- ರೋಗಿ 1483ರ ಸಂಪರ್ಕ
52. ರೋಗಿ- 1657: ದಾವಣನೆರೆಯ 14 ವರ್ಷದ ಬಾಲಕಿ- ರೋಗಿ 1483ರ ಸಂಪರ್ಕ
53. ರೋಗಿ- 1658: ದಾವಣಗೆರೆಯ 18 ವರ್ಷದ ಯುವಕ- ರೋಗಿ 1483ರ ಸಂಪರ್ಕ
54. ರೋಗಿ- 1659: ಬೆಂಗಳೂರಿನ 36 ವರ್ಷದ ಮಹಿಳೆ- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ
55. ರೋಗಿ- 1660: ವಿಜಯಪುರದ 34 ವರ್ಷದ ಯುವಕ- ಕಂಟೈನ್ಮೆಂಟ್ ಝೋನ್ ಭೇಟಿ
56. ರೋಗಿ- 1661: ವಿಜಯಪುರದ 33 ವರ್ಷದ ಯುವಕ- ಕಂಟೈನ್ಮೆಂಟ್ ಝೋನ್ ಭೇಟಿ

57. ರೋಗಿ- 1662: ಬೀದರ್ ನ 60 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
58. ರೋಗಿ- 1663: ಬೀದರ್ ನ 65 ವರ್ಷದ ವೃದ್ಧ- ಮಹಾರಾಷ್ಟ್ರಕ್ಕೆ ಪ್ರಯಾಣ
59. ರೋಗಿ- 1664: ಬೀದರ್ ನ 23 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
60. ರೋಗಿ- 1665: ಬೀದರ್ ನ 02 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ

61. ರೋಗಿ- 1666: ಬೀದರ್ ನ 32 ವರ್ಷದ ಯುವಕ – ತೆಲಂಗಾಣಕ್ಕೆ ಪ್ರಯಾಣ
62. ರೋಗಿ- 1667: ಬೀದರ್ ನ 28 ವರ್ಷದ ಯುವಕ- ತೆಲಂಗಾಣಕ್ಕೆ ಪ್ರಯಾಣ
63. ರೋಗಿ- 1668: ಬೆಂಗಲೂರಿನ 42 ವರ್ಷದ ವ್ಯಕ್ತಿ- ರೋಗಿ 706ರ ಸಂಪರ್ಕ

64. ರೋಗಿ- 1669: ಬೆಂಗಳೂರಿನ 52 ವರ್ಷದ ವ್ಯಕ್ತಿ- ರೋಗಿ 706ರ ಸಂಪರ್ಕ
65. ರೋಗಿ- 1670; ಚಿಕ್ಕಬಳ್ಳಾಪುರದ 34 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
66. ರೋಗಿ- 1671: ಚಿಕ್ಕಬಳ್ಳಾಪುರದ 30 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
67. ರೋಗಿ- 1672: ಚಿಕ್ಕಬಳ್ಳಾಪುರದ 16 ವರ್ಷದ ಹುಡುಗಿ- ಮಹಾರಾಷ್ಟ್ರಕ್ಕೆ ಪ್ರಯಾಣ
68. ರೋಗಿ- 1673: ಚಿಕ್ಕಬಳ್ಳಾಪುರದ 22 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
69. ರೋಗಿ- 1674: ಚಿಕ್ಕಬಳ್ಳಾಪುರದ 34 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
70. ರೋಗಿ- 1675: ಚಿಕ್ಕಬಳ್ಳಾಪುರದ 15 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ

71. ರೋಗಿ- 1676: ಚಿಕ್ಕಬಳ್ಳಾಪುರದ 32 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
72. ರೋಗಿ- 1677: ಚಿಕ್ಕಬಳ್ಳಾಪುರದ 7 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ

73. ರೋಗಿ- 1678: ಚಿಕ್ಕಬಳ್ಳಾಪುರದ 18 ವರ್ಷದ ಹುಡುಗ- ಮಹಾರಾಷ್ಟ್ರಕ್ಕೆ ಪ್ರಯಾಣ
74. ರೋಗಿ- 1679: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
75. ರೋಗಿ- 1680: ಚಿಕ್ಕಬಳ್ಳಾಪುರದ 34 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
76. ರೋಗಿ- 1681: ಚಿಕ್ಕಬಳ್ಳಾಪುರದ 44 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
77. ರೋಗಿ- 1682: ಚಿಕ್ಕಬಳ್ಳಾಪುರದ 22 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
78. ರೋಗಿ- 1683: ಚಿಕ್ಕಬಳ್ಳಾಪುರದ 15 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
79. ರೋಗಿ- 1684: ಚಿಕ್ಕಬಳ್ಳಾಪುರದ 19 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
80. ರೋಗಿ- 1685: ತುಮಕೂರಿನ 66 ವರ್ಷದ ವೃದ್ಧ- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ

81. ರೋಗಿ-1686: ಬೆಂಗಳೂರಿನ 55 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆಯಿಂದ ಸೋಂಕು
82. ರೋಗಿ_1687: ಬೆಳಗಾವಿಯ 75 ವರ್ಷದ ವೃದ್ಧ. ಜಾರ್ಖಂಡ್‍ನಿಂದ ಹಿಂದಿರುಗಿರುವ ಹಿನ್ನೆಲೆ
83. ರೋಗಿ_1688: ತುಮಕೂರಿನ 24 ವರ್ಷದ ಯುವತಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
84. ರೋಗಿ_1689: ಹಾವೇರಿಯ 55 ವರ್ಷದ ಮಹಿಳೆ. ಕಂಟೈನ್ಮೆಂಡ್ ಝೋನ್‍ರ ಸಂಪರ್ಕ
85. ರೋಗಿ_1690: ಹಾವೇರಿಯ 28 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
86. ರೋಗಿ_1691: ಹಾವೇರಿಯ 22 ವರ್ಷದ ಯುವಕ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
87. ರೋಗಿ_1692: ಬೆಂಗಳೂರಿನ 36 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
88. ರೋಗಿ_1693: ಉತ್ತರ ಕನ್ನಡ ಜಿಲ್ಲೆಯ 44 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
89. ರೋಗಿ_1694: ದಕ್ಷಿಣ ಕನ್ನಡ ಜಿಲ್ಲೆಯ 29 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
90. ರೋಗಿ_1695: ಬೆಂಗಳೂರಿನ 42 ವರ್ಷದ ಮಹಿಳೆ. ಅನಾರೋಗ್ಯದಿಂದ ಸೋಂಕು

91. ರೋಗಿ_1696: ಹಾಸನದ 33 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
92. ರೋಗಿ_1697: ಹಾಸನದ 29 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
93. ರೋಗಿ_1698: ಹಾಸನದ 35 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
94. ರೋಗಿ_1699: ಹಾಸನದ 40 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
95. ರೋಗಿ_1700: ಹಾಸನದ 45 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
96. ರೋಗಿ_1701: ಹಾಸನದ 30 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
97. ರೋಗಿ_1702: ಹಾಸನದ 17 ವರ್ಷದ ಹುಡುಗ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
98. ರೋಗಿ_1703: ಹಾಸನದ 40 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
99. ರೋಗಿ_1704: ಹಾಸನದ 47 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
100. ರೋಗಿ_1705: ಹಾಸನದ 45 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ

101. ರೋಗಿ_1706: ಹಾಸನದ 40 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
102. ರೋಗಿ_1707: ಹಾಸನದ 32 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
103. ರೋಗಿ_1708: ಹಾಸನದ 38 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
104. ರೋಗಿ_1709: ಹಾಸನದ 40 ವರ್ಷದ ಪುರುಷ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
105. ರೋಗಿ_1710: ಹಾಸನದ 33 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ಹಿಂದಿರುಗಿರುವ ಹಿನ್ನೆಲೆ
106. ರೋಗಿ 1711: ಚಿಕ್ಕಬಳ್ಳಾಪುರದ 25 ವರ್ಷದ ಮಹಿಳೆ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
107. ರೋಗಿ 1712: ಬೀದರ್ ನ 49 ವರ್ಷದ ಪುರುಷ. ತೀವ್ರತರ ಉಸಿರಾಟದ ತೊಂದರೆಯ ಸೋಂಕು
108. ರೋಗಿ 1713: ರಾಯಚೂರಿನ 27 ವರ್ಷದ ಮಹಿಳೆ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
109. ರೋಗಿ 1714: ರಾಯಚೂರಿನ 4 ವರ್ಷದ ಬಾಲಕ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
110. ರೋಗಿ 1715: ರಾಯಚೂರಿನ 31 ವರ್ಷದ ಪುರುಷ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.

111. ರೋಗಿ 1716: ರಾಯಚೂರಿನ 20 ವರ್ಷದ ಯುವಕ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
112: ರೋಗಿ 1717: ರಾಯಚೂರಿನ 20 ವರ್ಷದ ಯುವತಿ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
113.. ರೋಗಿ 1718: ರಾಯಚೂರಿನ 1 ವರ್ಷದ ಗಂಡು ಮಗು. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
114. ರೋಗಿ 1719: ರಾಯಚೂರಿನ 13 ವರ್ಷದ ಬಾಲಕಿ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
115. ರೋಗಿ 1720: ರಾಯಚೂರಿನ 17 ವರ್ಷದ ಬಾಲಕಿ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
116. ರೋಗಿ 1721: ರಾಯಚೂರಿನ 45 ವರ್ಷದ ಪುರುಷ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
117. ರೋಗಿ 1722: ರಾಯಚೂರಿನ 35 ವರ್ಷದ ಮಹಿಳೆ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
118: ರೋಗಿ 1723: ಚಿಕ್ಕಬಳ್ಳಾಪುರದ 60 ವರ್ಷದ ಮಹಿಳೆ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
119: ರೋಗಿ 1724: ಬೆಂಗಳೂರು ಗ್ರಾಮಾಂತರದ 20 ವರ್ಷದ ಯುವತಿ. ಜ್ವರದ ಲಕ್ಷಣಗಳು
120. ರೋಗಿ 1725: ವಿಜಯಪುರದ 30 ವರ್ಷದ ಪುರುಷ. ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.

120. ರೋಗಿ- 1725 ವಿಜಯಪುರದ 30 ವರ್ಷದ ಪುರುಷ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
121. ರೋಗಿ- 1726 ವಿಜಯಪುರದ 15 ವರ್ಷದ ಬಾಲಕಿ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
122. ರೋಗಿ- 1727 ವಿಜಯಪುರದ 36 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
123. ರೋಗಿ- 1728 ವಿಜಯಪುರದ 29 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
124. ರೋಗಿ- 1729 ವಿಜಯಪುರದ 20 ವರ್ಷದ ಯುವಕ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
125. ರೋಗಿ- 1730 ಬೀದರಿನ 39 ವರ್ಷದ ಪುರುಷ – ಬೀದರ್ ಕಂಟೈನ್‍ಮೆಂಟ್ ಝೋನ್ ಸಂಪರ್ಕ
126. ರೋಗಿ- 1731 ಬೀದರಿನ 18 ವರ್ಷದ ಯುವಕ – ಬೀದರ್ ಕಂಟೈನ್‍ಮೆಂಟ್ ಝೋನ್ ಸಂಪರ್ಕ
127. ರೋಗಿ- 1732 ಶಿವಮೊಗ್ಗ 28 ವರ್ಷದ ಯುವಕ – ರೋಗಿ-1502ರ ಸಂಪರ್ಕ
128. ರೋಗಿ- 1733 ಯಾದಗಿರಿಯ 05 ವರ್ಷದ ಬಾಲಕಿ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
129. ರೋಗಿ- 1734 ಶಿವಮೊಗ್ಗದ 42 ಮಹಿಳೆ – ರೋಗಿ-1498ರ ಸಂಪರ್ಕ
130. ರೋಗಿ- 1735 ಮಂಡ್ಯ 46 ವರ್ಷದ ಪುರುಷ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ

131. ರೋಗಿ- 1736 ಮಂಡ್ಯ 50 ವರ್ಷದ ಪುರುಷ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
132. ರೋಗಿ- 1737 ಮಂಡ್ಯ 49 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
133. ರೋಗಿ- 1738 ಮಂಡ್ಯದ 20 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
134. ರೋಗಿ- 1739 ಮಂಡ್ಯದ 14 ವರ್ಷದ ಬಾಲಕಿ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
135. ರೋಗಿ- 1740 ಉಡುಪಿ 31 ವರ್ಷದ ಪುರುಷ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
136. ರೋಗಿ- 1741 ಉಡುಪಿ 55 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
137. ರೋಗಿ- 1742 ಉಡುಪಿಯ 48 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
138. ರೋಗಿ- 1743 ಯಾದಗಿರಿಯ 09 ಬಾಲಕ – ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ