ಬೆಳಗಾವಿ ಜಾತ್ಯಾತೀತ ಪಕ್ಷದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು.
ಬೆಳಗಾವಿ ಪಾರ್ಲಿಮೆಂಟ್ ಚುನಾವಣೆಯ ಮರುಚುನಾವಣೆಯ ಆಗುತ್ತಿದೆ ಜಾತ್ಯತೀತ ಜನತಾದಳದ ಪಕ್ಷ ಎಲ್ಲಾ ಪದಾಧಿಕಾರಿಗಳು ಸಮಾವೇಶದಿಂದ ಪಕ್ಷ ಬಿಟ್ಟು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.
ಸಯ್ಯದ್ ಮನಸೂರ ಜಾತ್ಯಾತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯ ಅಧ್ಯಕ್ಷರು 20ವರ್ಷ ಸೇವೆ ಸಲ್ಲಿಸಿದರು .
ಜೆಡಿಎಸ್ ಪಕ್ಷವನ್ನು ಪ್ರಬಲವಾಗಿ ಭದ್ರವಾಗಿ ಕಟ್ಟಬೇಕಾದರೆ ಜಿಲ್ಲಾ ಅಧ್ಯಕ್ಷರನ್ನು ಬದಲು ಮಾಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷಗಳು ಪದಾಧಿಕಾರಿಗಳು ಬೇಸತ್ತು ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಧ್ಯಕ್ಷರು ಚೇಂಜ್ ಮಾಡಿ ಅಂತ ಅವರು ಕಾರಣ ಅಂತರ ಗೋಸ್ಕರ ಇವತ್ತು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಾತ್ಯಾತೀತ ಜನತಾದಳದ ಎಲ್ಲಾ ಪದಾಧಿಕಾರಿಗಳು ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ನಾವು ಕಾಂಗ್ರೆಸ್ ಬೆಂಬಲ ನೀಡುತ್ತೇವೆ.
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾವೆಲ್ಲಾ ಜಾತ್ಯಾತೀತ ಜನತಾದಳದ ಪಕ್ಷದ ಪದಾಧಿಕಾರಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶಣ್ಣ ಜಾರಕಿಹೊಳಿಯವರಿಗೆ ಸಂಪೂರ್ಣ ಬೆಂಬಲ ಕೊಟ್ಟಿರುತ್ತಾರೆ.