ಚಿಕ್ಕೋಡಿ ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ. ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ನೀಡುವ ಈ ನೆರವು, ಕೇವಲ ಸಣ್ಣ ಸಹಾಯವಾಗಿರದೆ, ಅವರ ದೈನಂದಿನ ಜೀವನೋಪಾಯಕ್ಕೆ ಪುಟ್ಟ ಆಸರೆ ಒದಗಿಸುವ ಮಾನವೀಯತೆಯ ಉದಾತ್ತ ಕಾರ್ಯವಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಕ್ರೀಡೆ ಸೇರಿದಂತೆ ಅನೇಕ ಸಮಾಜಮುಖಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್, ಜನಜೀವನ ಸುಧಾರಣೆಯ ದಿಸೆಯಲ್ಲಿ …
Read More »