ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಅನನ್ಯ ಗಿರಿಯಾಲ್ ಆಯ್ಕೆ
ಜಿಲ್ಲಾ ಮಟ್ಟಕ್ಕೆ ಅನನ್ಯ ಗಿರಿಯಾಲ್ ಆಯ್ಕೆ
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆ
ಪ್ರಥಮ ಸ್ಥಾನ ಪಡೆದ ಅನನ್ಯ ಗಿರಿಯಾಲ್
ಪಾಲಕರು ಮತ್ತು ಶಿಕ್ಷಕರಲ್ಲಿ ಹೆಚ್ಚಿದ ಉತ್ಸಾಹ
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಖಾನಾಪೂರ ತಾಲೂಕಿನ ಮುಗಳಿಹಾಳದ ಅನನ್ಯ ಮಂಜುನಾಥ ಗಿರಿಯಾಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ
ಖಾನಾಪೂರ ತಾಲೂಕಿನ ಮುಗಳಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಅನನ್ಯ ಮಂಜುನಾಥ
ಗಿರಿಯಾಲ ಇತ್ತಿಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅನನ್ಯ ಗಿರಿಯಾಲ ಇವಳನ್ನು ಶಾಲಾ ಶಿಕ್ಷಕರ ವತಿಯಿಂದ ಅಭಿನಂದನೆಗಳು ಜರುಗುತ್ತಿವೆ.
Laxmi News 24×7