ರಕ್ತದಾನ ಶ್ರೇಷ್ಠದಾನ!ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ನನ್ನ ಜನ್ಮ ದಿನದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಶ್ರೀ ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿದರು.
ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಮತ್ತು ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.ಇದೇವೇಳೆ ರಕ್ತದಾನ ಮಾಡಿದವರಿಗೆ ಹೆಲ್ಮೆಟ್ ವಿತರಿಸಿದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ಶರದ ಜಂಗಟೆ,ಶ್ರೀ ಜೀತು ಪಾಟೀಲ,ಶ್ರೀ ಬಿ.ಕೆ ಮಹಾಜನ ಶ್ರೀ ಅಜೀತ ತೆರದಾಳೆ,
ಶ್ರೀ ಭರತ ಜಂಗಟೆ ಶ್ರೀ ಇಲಾಯಿ ಅಪರಾಜ ಶ್ರೀ ರಾಜು ಲಟಲಟೆ, ಶ್ರೀ ಅಜೀತ ಕಾಂಬಳೆ,ಶ್ರೀ ಶ್ರೀಪಾಲ ಗೋಸಾಂವಿ,ಶ್ರೀ ಉತ್ತಮ ಕದಮ,ಶ್ರೀ ವಿನಾಯಕ ಉರನಕರ ಶ್ರೀ ಬಬನ ರೆಂದಾಳೆ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7