ಗಣೇಶ ವಿಸರ್ಜನೆ ಮಹಾಪ್ರಸಾದ ವಿತರಣೆ ಕುರಿತು ಜಿಲ್ಲಾಧಿಕಾರಿ ಮಹ್ಮದ ರೋಶನ್ ಸ್ಪಷ್ಟನೆ ನೀಡಿದ್ದಾರೆ.
ಗಣೇಶ ವಿಸರ್ಜನೆ ಮಹಾಪ್ರಸಾದ ವಿತರಣೆ ಕುರಿತು ಜಿಲ್ಲಾಧಿಕಾರಿ ಮಹ್ಮದ ರೋಶನ್ ತಮ್ಮ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗಣೇಶ ವಿಸರ್ಜನೆ ದಿನದಂದು ಮಹಾಪ್ರಸಾದ ವಿತರಣೆ ಕುರುತು ಸ್ವಲ್ಪ ಗೊಂದಲ ಉಂಟಾಗಿದೆ. ನಾನು ಹಿಂದಿನಂತೆ ಹಂಚಿಕೊಂಡದ್ದು, ಬೆಳಗಾವಿ ಸಿಟಿ ಕಾರ್ಪೊರೇಶನ್ ತನ್ನ ಬಜೆಟ್ ಒಳಗೆ ಎಲ್ಲಾ ಭಕ್ತರಿಗೆ ಉಚಿತವಾಗಿ ಮಹಾಪ್ರಸಾದ ನೀಡುತ್ತದೆ ಎಂಬ ಅರ್ಥದಲ್ಲಿ.
ಆದರೆ ಸ್ಪಷ್ಟನೆ ಈ ವರ್ಷ, ಮಹಾಪ್ರಸಾದವನ್ನು ಪ್ರತಿವರ್ಷ ನೀಡುತ್ತಿದ್ದಂತೆ, ಕೇವಲ ಬೆಳಗಾವಿ ಸಿಟಿ ಕಾರ್ಫೊರೇಶನ್ ಸಿಬ್ಬಂದಿಗಳಿಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಬಜೆಟ್ ಲಭ್ಯವಾದಾಗ, ಕಾರ್ಪೊರೇಶನ್ ಇ ಸೌಲಭ್ಯವನ್ನು ಸಾರ್ವಜನಿಕರಿಗೂ ವಿಸ್ತರಿಸುವ ಉದ್ದೇಶ ಹೊಂದಿದೆ.
ಈ ತಪ್ಪು ಸಮಂಜ್ಜಿಕೆಯಿಂದ ವಿಷಾದಿಸುತ್ತೆನೆ ಮತ್ತು ತಮ್ಮ ಸಹಕಾರ ಹಾಗೂ ಸಹನೆಯನ್ನು ಹುತ್ಫೂರ್ವಕವಾಗಿ ಧನ್ಯವಾದಿಸುತ್ತೇನೆಂದು ಜಿಲ್ಲಾಧಿಕಾರಿ ಮಹ್ಮದ ರೋಶನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.