ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಶೋಷಿತ ವರ್ಗಗಳ ‘ಐಕ್ಯತಾ ಸಮಾವೇಶ’ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದೆ.
ಸಾಮಾಜಿಕ ಸಮಾನತೆ, ಸಹಬಾಳ್ವೆ ಮತ್ತು ಐಕ್ಯತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ಈ ಸಭೆಯಲ್ಲಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಧರ್ಮಗುರುಗಳು ಹಾಗೂ ಕರ್ನಾಟಕ ರಾಜ್ಯ ವಕ್ಸ್ ಮಂಡಳಿ
ಅಧ್ಯಕ್ಷರು ಹಫೀಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಸಜ್ಜಾದ ನಶೀನ್, ಶ್ರೀ ಹಜರತ್ ಸೈಯದ್ ಷಾಹ್ ಇಸ್ಮಾಯಿಲ್ ಹುಸೇನಿ ಸಚಿವರಾದ ಡಾ.ಎಚ್.ಸಿ. ಮಹಾದೇವಪ್ಪ, ಶ್ರೀ ಶರಣಬಸಪ್ಪಾ ದರ್ಶನಾಪುರ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಶ್ರೀ ಕೆ.ಎಂ. ರಾಮಚಂದ್ರಪ್ಪ,
ಮಾಜಿ ವಿ.ಪ. ಸದಸ್ಯ ಶ್ರೀ ಅಮಾತೆಪ್ಪ ಕಂದಕೂರು, ಹೋರಾಟಗಾರರಾದ ಶ್ರೀ ಡಿ.ಜಿ.ಸಾಗರ, ಶ್ರೀ ಡಾ. ಭೀಮಣ್ಣಾ ಮೇಟಿ, ಶ್ರೀ ತಿಮ್ಮಯ್ಯ ಪುರ್ಲೆ, ಶ್ರೀ ದೇವೇಂದ್ರಪ್ಪ ಗೌಡಗೆರೆ, ಹನಮಂತಗೌಡ ಇರಕಲ್, ಶ್ರೀ ಅನಂತ ನಾಯ್ಕ, ಶ್ರೀ ಆದರ್ಶ ಯೆಲ್ಲಪ್ಪಾ, ಶ್ರೀ ನಿಕೇತರಾಜ್ ಮೌರ್ಯ ಹಾಗೂ ಅನೇಕರು ಉಪಸ್ಥಿತರಿದ್ದರು.