CPI ಶ್ರೀಶೈಲ ಬ್ಯಾಕೂಡ ಅವರ ಜನುಮದಿನದಂದು ಮನಾಸರಿ ಹಾರೈಸಿದ ಮೂಲಗಿ ತಾಲೂಕಿನ ಜನತೆ ಹಾಗೂ ಅಭಿಮಾನಿ ಬಳಗ.!
ಶ್ರೀಶೈಲ ಬ್ಯಾಕೋಡವರು ಖಜಕಿಸ್ಥಾನದಲ್ಲಿ ನಡೆದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿ 3.8km ಈಜು,180km ಸೈಕಲಿಂಗ್ ಮತ್ತು 42km ಓಟವನ್ನು14 ಗಂಟೆ 30 ನಿಮಿಷದಲ್ಲಿ ಪೂರ್ಣಗೊಳಿಸಿ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ
ಹಾಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕದ ಮೊದಲ ಪೊಲೀಸ್ ಅಧಿಕಾರಿ ಯಾಗಿದ್ದಾರೆ.
ಇಂತಹ ಒಂದು ಕರ್ನಾಟಕ ಪೊಲೀಸ್ ಇಲಾಖೆಗೆ ಹಾಗೂ ನಮ್ಮ ದೇಶಕ್ಕೆ ಕೀರ್ತಿಯನ್ನು ತಂದು ಕೊಟ್ಟಂತ ಹಾಗೂ ಈಗ ಸದ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ CPI ಆಗಿ ಕಾರ್ಯನಿರ್ವಹಿಸುತ್ತಿರುವ
ಐರನ್ ಮ್ಯಾನ್ ಖ್ಯಾತಿಯ ನಿಷ್ಠಾವಂತ CPI ಅಧಿಕಾರಿ ಶ್ರೀಶೈಲ ಬ್ಯಾಕೂಡ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳನ್ನ ತಿಳಿಸಿದ ಮೂಡಲಗಿಯ ಜನತೆ ಹಾಗೂ ಅವರ ಅಭಿಮಾನಿ ಬಳಗ
Laxmi News 24×7