ಬೆಳಗಾವಿಯಲ್ಲಿ 20ಕ್ಕೂ ಅಧಿಕ ಮೇವಿನ ಬಣಿವೆಗಳಿಗೆ ಬೆಂಕಿ,ಸುಟ್ಟು ಭ*ಸ್ಮ!*
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಘಟನೆ
ಗ್ರಾಮದ ಹೊರವಲಯದಲ್ಲಿರುವ ಕೆರೆ ಮೈದಾನದಲ್ಲಿ ಒಟ್ಟಿದ್ದ ರೈತರ 20 ಬಣಿವೆಗಳು ಸು**ಟ್ಟು ಭಸ್ಮ
ಹೊಟ್ಟು ಮತ್ತು ಕಣಕಿ ಮೇವಿನ ಬಣಿವೆಗಳು ಬೆಂ*ಕಿಗಾಹುತಿ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳ ಆಗಮನಿ ಬೆಂ*ಕಿ ನಂದಿಸುವಲ್ಲಿ ಹರಸಾಹಸ
ದೊಡವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ