ಘಟಪ್ರಭಾದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಘಟಪ್ರಭಾದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ನಡೆಯಿತು, ಕಾರ್ಯಕ್ರಮವನ್ನು ಗೋಕಾಕ ಶಾಸಕರ ಆಪ್ತ ಸಹಾಯಕರಾದ ಸುರೇಶ್ ಸನದಿ ಅವರು ಉದ್ಘಾಟಿಸಿದರು,
ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯ ಆಧ್ಯಕ್ಷರಾದ ಕೆ ರಂಗಸ್ವಾಮಿ, ಘಟಪ್ರಭಾ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ, ಹಿರಿಯ ಮುಖಂಡ ಡಿ ಎಂ ದಳವಾಯಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ, ಸಲೀಂ ಕಬ್ಬೂರ, ಸುದೀರ ಜೋಡಟ್ಟಿ ಶೇಖರ್ ಕುಲಗೋಡ, ಈರಗೌಡಾ ಕಲಕುಕಟಗಿ, ಇಮ್ರಾನ್ ಬಟಕುರ್ಕಿ, ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಇಮಾಮ್ ಹುಸೇನ್ ಘಟಪ್ರಭಾದ ಅಧ್ಯಕ್ಷ ದತ್ತಾತ್ರೇಯ ಬಾಪಕರ್
ಶಿವಾಜಿ ಸಾಂಗ್ಲಿ, ಅಡಿವೆಪ್ಪ ಮನ್ನಿಕೇರಿ, ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ಘಟಪ್ರಭಾ ಹಾಗೂ ಸುತ್ತ ಮುತ್ತಲಿನ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಇದಕ್ಕೂ ಮೊದಲು ಶ್ರೀ ಮೃತ್ಯುಂಜಯ ವೃತ್ತದಿಂದ ಕಾಾಯಿಪಲ್ಸೆ ಮಾರುಕಟ್ಟೆ ಯ ವರೆಗೆ ಬೀದಿ ಬದಿ ವ್ಯಾಪಾರಿಗಳ ಭವ್ಯವಾದ ಮೆರವಣಿಗೆ ನಡೆಯಿತು ವರದಿ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ