ವೈಕುಂಠ ಏಕಾದಶಿ ಹಿನ್ನೆಲೆ. ಹುಬ್ಬಳ್ಳಿ- ಧಾರವಾಡ ಇಸ್ಕಾನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ. ರಾಯಾಪುರದ ಇಸ್ಕಾನ್ ದೇವಸ್ಥಾನದಲ್ಲಿವೈಕುಂಠ ಏಕಾದಶಿ ಸಂಭ್ರಮ ಸ್ವರ್ಣ ಬಣ್ಣ ಲೇಪಿತ ಭವ್ಯ ವೈಕುಂಠ ದ್ವಾರ ಪ್ರತಿಷ್ಠಾಪಣೆ. ಬಣ್ಣಬಣ್ಣದ ಸುಗಂಧಿತ ಪುಷ್ಪಗಳಿಂದ ಶೃಂಗಾರ. ಭಗವಂತನ ಒಂದು ಲಕ್ಷ ನಾಮ ಜಪಿಸುವ ಲಕ್ಷಾರ್ಚನೆ ಸೇವೆ ಆಯೋಜನೆ. ಶ್ರೀನಿವಾಸ ಗೋವಿಂದನ ಪ್ರತಿಮೆಗೆ ವಿಶೇಷ ಪೂಜೆ, ಪುನಸ್ಕಾರ. ಮಂಗಳಕರವಾದ ವೆಂಕಟೇಶ್ವರ ಹೋಮ ಆಯೋಜನೆ. ಭಜನೆ, ನೃತ್ಯ, ನಾಟಕ, …
Read More »ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕವಿತ ಎ.ಎಸ್. ಅವರಿಗೆ ಚಿನ್ನದ ಪದಕ
ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕವಿತ ಎ.ಎಸ್. ಅವರಿಗೆ ಚಿನ್ನದ ಪದಕ ಧಾರವಾಡ (ಕರ್ನಾಟಕ ವಾರ್ತೆ) ಜ.೦೫: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಮಟ್ಟದಲ್ಲಿ ಜರುಗಿದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಡಿ.ಎಫ್. ಇರಗಾರ ತಂಡದವರು ಪ್ರಥಮ ಸ್ಥಾನ, ಪ್ರಶಸ್ತಿ ಪಡೆದುಕೊಂಡರು. ೪೦ ವರ್ಷ ಮೇಲ್ಪಟ್ಟ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಕವಿತ ಎ.ಎಸ್. ಅವರು ಡಬಲ್ಸ್ನಲ್ಲಿ …
Read More »ಮಹದಾಯಿ ಹೋರಾಟದ ಬಗ್ಗೆ ಸರ್ವ ಪಕ್ಷಗಳ ನಾಯಕರ ಸಭೆ ಮುಕ್ತಾಯ
ಮಹದಾಯಿ ಹೋರಾಟದ ಬಗ್ಗೆ ಸರ್ವ ಪಕ್ಷಗಳ ನಾಯಕರ ಸಭೆ ಮುಕ್ತಾಯ ಸಭೆ ನಂತರ ಶೆಟ್ಟರ್. ಹೊರಟ್ಟಿ. ಪ್ರಲ್ಹಾದ್ ಜೋಶಿ. ಎಸ್ ಆರ್ ಪಾಟೀಲ ಜಂಟಿ ಸುದ್ದಿಗೋಷ್ಠಿ ಬಸವರಾಜ ಹೊರಟ್ಟಿ ಹೇಳಿಕೆ.. ಇಂದು ಎಲ್ಲ ಪಕ್ಷಗಳ ನಾಯಕರು ಒಂದೆಡೆ ಸೇರಿ ಸಭೆ ನಡೆಸಿದ್ದೇವೆ ಸಭೆಗೆ ಬಾರಲು ಆಗದ ಕೆಲವು ನಾಯಕರು ನಮ್ಮ ತೀರ್ಮಾನಕ್ಕೆ ಬದ್ದರೆಂದು ತಿಳಿಸಿದ್ದಾರೆ. ಮುಂದೆ ಎಲ್ಲ ನಾಯಕರು ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ ಮಹದಾಯಿ ವಿಚಾರದಲ್ಲಿ ಇಲ್ಲಿಯರೆಗೂ ನಡೆದ …
Read More »ಬೆಳಗಾವಿ ಎಪಿಎಂಸಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಸಿಎಂ ಪಾಲಿಟಿಕ್ಸ ಸಕ್ರೇಟರಿ ಎಂಟ್ರಿ….!!!
ಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು ಬೆಳಗಾವಿ- ಇಂದು ಬೆಳಿಗ್ಗೆಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು …
Read More »ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ
ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯೆಕ್ತಿ 30 ರಿಂದ 35 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಅಂದಾಜಿಸಲಾಗಿದ್ದು ರೇಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಜಗಾಂವ್ ಬಳಿ ರೈಲಿಗೆ ತಲೆಯೊಡ್ಡಿ ಅಪರಿಚಿತ ವ್ಯೆಕ್ತಿಯ ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಸಮೀಪದ ಮಜಗಾವಿ ಬಳಿ ಅಪರಿಚಿತ ವ್ಯೆಕ್ತಯೊಬ್ಬ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಇಂದು ಸಂಜೆ ಮಜಗಾವಿ ಹದ್ದಿಯ ರೇಲ್ವೆ ಟ್ರ್ಯಾಕ್ …
Read More »ಇಂದು ರಮೇಶ್ ಜಾರಕಿಹೊಳಿ,ಮಹೇಶ್ ಕುಮಟೊಳ್ಳಿ,ಶ್ರೀಮಂತ ಪಾಟೀಲರಿಂದ ಪ್ರಮಾಣ ವಚನ
ಬ ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು ಭಾನುವಾರ ನಡೆಯಲಿದೆ. ಬ ಉಪಚುಣಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆಳಗಾವಿ ಜಿಲ್ಲೆಯ ಮೂವರು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಇಂದು ಭಾನುವಾರ ನಡೆಯಲಿದೆ. ಬೆಳಗಾವಿ ಜಿಲ್ಲೆಯ ರಮೇಶ್ ಜಾರಕಿಹೊಳಿ ಮಹೇಶ್ ಕುಮಟೊಳ್ಳಿ ,ಶ್ರೀಮಂತ ಪಾಟೀಲ ಸೇರಿದಂತೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರುವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ …
Read More »ಉದ್ಧವ ಠಾಕ್ರೆಗೆ ಊದ್ಭವ ಠಾಕ್ರೆ ಎಂದ ಕಾರಜೋಳ..ನಮಗೂ ಒಂದು ಹಿಂದೂ ರಾಷ್ಟ್ರ ಬೇಕು ಎಂದ ಸುರೇಶ್ ಅಂಗಡಿ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಇಬ್ಬರೂ ಮಾದ್ಯಮಗಳ ಜೊತೆ ಮಾತನಾಡಿ ಮಹಾದಾಯಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ಧಿ ಬರುತ್ತದೆ ಎಂದು ಮುನ್ಸೂಚನೆ ನೀಡಿದರು ಬೆಳಗಾವಿ-ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಇಬ್ಬರೂ ಮಾದ್ಯಮಗಳ ಜೊತೆ ಮಾತನಾಡಿ ಮಹಾದಾಯಿ ಕುರಿತು ಶೀಘ್ರದಲ್ಲೇ ಸಿಹಿ ಸುದ್ಧಿ …
Read More »