Breaking News

ರಾಜ್ಯದಲ್ಲಿ ಒಂದೇ ದಿನ 5,503 ಜನರಿಗೆ ಸೋಂಕು.. ಜಿಲ್ಲಾವಾರು ಕಂಪ್ಲೀಟ್ ರಿಪೋರ್ಟ್

Spread the love

ರಾಜ್ಯದಲ್ಲಿ ಇವತ್ತು 5,503 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,12,504 ಆಗಿದೆ. ಇವತ್ತು 92 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 2,147 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,270 ಜನರಿಗೆ ಸೋಂಕು ತಗುಲಿದ್ದು 30 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದ್ದು 51,091 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 987 ಆಗಿದೆ.

ರಾಜ್ಯದಲ್ಲಿ ಇವತ್ತು 2,397 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 42,901 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 67,448 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಲ್ಲಿ 639 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,270

ಬಳ್ಳಾರಿ – 338

ಬೆಳಗಾವಿ – 279

ದಾವಣಗೆರೆ – 225

ದಕ್ಷಿಣ ಕನ್ನಡ – 208

ಮೈಸೂರು – 200

ಧಾರವಾಡ – 175

ಉಡುಪಿ – 173

ಕಲಬುರಗಿ – 168

ಶಿವಮೊಗ್ಗ – 131

ತುಮಕೂರು – 128

ಯಾದಗಿರಿ – 114

ಚಿಕ್ಕಬಳ್ಳಾಪುರ – 96

ಹಾಸನ – 95

ಬೀದರ್ – 91

ವಿಜಯಪುರ – 90

ಕೊಪ್ಪಳ – 84

ಉತರ ಕನ್ನಡ – 75

ರಾಯಚೂರು – 73

ಮಂಡ್ಯ – 70

ಗದಗ – 61

ಬಾಗಲಕೋಟೆ – 57

ರಾಮನಗರ – 56

ಚಿತ್ರದುರ್ಗ – 52

ಹಾವೇರಿ – 50

ಬೆಂಗಳೂರು ಗ್ರಾಮಾಂತರ – 49

ಕೋಲಾರ – 34

ಚಿಕ್ಕಮಗಳೂರು – 33

ಚಾಮರಾಜನಗರ – 20

ಕೊಡಗು – 8

ಇವತ್ತು ಮೃತಪಟ್ಟವರು:

ಬೆಂಗಳೂರು – 30

ಕಲಬುರಗಿ – 10

ದಕ್ಷಿಣ ಕನ್ನಡ – 7

ಧಾರವಾಡ – 7

ಮೈಸೂರು – 5

ದಾವಣಗೆರೆ – 4

ಉಡುಪಿ – 4

ಹಾಸನ – 4

ಬೆಳಗಾವಿ – 3

ತುಮಕೂರು – 3

ಗದಗ – 3

ಬಳ್ಳಾರಿ – 2

ಉತ್ತರ ಕನ್ನಡ – 2

ರಾಯಚೂರು – 2

ಬಾಗಲಕೋಟೆ -2

ಬೀದರ್ – 1

ಕೊಪ್ಪಳ – 1

ವಿಜಯಪುರ – 1

ಚಿಕ್ಕಬಳ್ಳಾಪುರ – 1


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ