ಜಮಖಂಡಿ ಶ್ರೀ ಅಮೋಘಸಿದ್ಧ ಜಾತ್ರಾ ಮಹೋತ್ಸವ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅಲ್ಲಿಪ್ರತಿ ಮೂರು ವರ್ಷಕ್ಕೊಮ್ಮೆ ಈ ವರ್ಷ ಕೂಡ ಶ್ರಾವಣ ನಿಮಿತ್ಯವಾಗಿ.
ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಜಮಖಂಡಿನಗರದಲ್ಲಿರುವ ಶ್ರೀ ಅಮೋಘಸಿದ್ಧ ದೇವಸ್ಥಾನದ ಜಾತ್ರೆ
ದಿನಾಂಕ 15-09-2025, ಸೋಮವಾರ ಮಧ್ಯಾಹ್ನ12:00ಗೆಹೋಳಿಗೆ ಹುಗ್ಗಿ ಮಹಾಪ್ರಸಾದ ನಡೆಯಲಿರುವ ಭಂಡಾರ
ವಡೆನಾದ ಶ್ರೀ ಅಮೋಘಸಿದ್ದ ಜಮಖಂಡಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುತ್ತಿನಕಟ್ಟಿ ಶ್ರೀಗಳು ಜಮಖಂಡಿಯ ಜನಪ್ರಿಯ ಶಾಸಕರಾದ ನಾಡೋಜ ಜಗದೀಶ್ ಗುಡುಗುಂಟಿ ಜಮಖಂಡಿಯ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ರಾಹುಲ್ ಕಲೂತಿ ಹಾಗೂ ಮಾಜಿ ಶಾಸಕರಾದ
ಆನಂದ್ ನ್ಯಾಮಗೌಡ ಅವರು ಮತ್ತು ಪ್ರಕಾಶ್ ಅರಕೇರಿ ಪ್ರಶಾಂತ್ ವಾಳೆನವರ ಕಮಿಟಿಯ ಮುಖಂಡರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.