ರಾಯಬಾಗ :ಗೆಳೆಯರ ಜೊತೆ ಈಜಲು ಹೋಗಿ ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ..
ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಈಜಲು ಜೋಗಿದ್ದ ಬಾಲಕ ನೀರು ಪಾಲು.
ರಾಯಬಾಗ ತಾಲೂಕಿನ ಮುಘಳಖೋಡದ ಬಸವರಾಜ ಗೌಲೆತ್ತಿ(೭) ನೀರುಪಾಲದ ಬಾಲಕ..
ಸ್ಥಳೋಯರಿಂದ ಮುಂದುವರೆದ ಬಾಲಕನ ಹುಡಕಾಟ. ಇನ್ನೂ ಬಾಲಕ ಪತ್ತೆ ಇಲ್ಲ.
ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ..
ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..
Laxmi News 24×7