Breaking News

Daily Archives: ಆಗಷ್ಟ್ 21, 2023

ಭೋಲೇನಾಥ ಕಲಾಕೃತಿ ಕಲ್ಲಂಗಡಿಯಲ್ಲಿ ರಚಿಸಿದ ಕಲ್ಲಪ್ಪ ಶಿವಾಜಿ ಭಾತಕಾಂಡೆ

ಹಬ್ಬಗಳು ಮತ್ತು ಆಚರಣೆಗಳ ತಿಂಗಳು ಎಂದು ಕರೆಯಲ್ಪಡುವ ಶ್ರಾವಣ ಮಾಸ ಮತ್ತು ಶ್ರಾವಣ ಸೋಮವಾರ ಕೂಡ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕಲ್ಲಪ್ಪ ಶಿವಾಜಿ ಭಾತಕಾಂಡೆ ಕಲ್ಲಂಗಡಿಯಲ್ಲಿಶಂಕರ ಮತ್ತು ಶಿವಲಿಂಗವನ್ನು ರಚಿಸಿದ್ದಾರೆ. ನಾಳೆ ಈ ವರ್ಷದ ಪವಿತ್ರ ಶ್ರಾವಣದ ಮೊದಲ ಸೋಮವಾರ. ಹೀಗಾಗಿ ನಗರದ ಶಿವಾಲಯಗಳಲ್ಲಿ ಶಂಕರನಿಗೆ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಪ್ಪ ಭಾತಕಾಂಡೆ ತಮ್ಮ ಶಿವಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. …

Read More »

ಉಚಿತ ರಕ್ತ ತಪಾಸನೆ ರಾಮತೀರ್ಥ ನಗರ ಸಿದ್ಧಿವಿನಾಯಕ ಮಂಡಳಿಯಿಂದ

ರಾಮತೀರ್ಥ ನಗರದಲ್ಲಿ ಬೆಳಗಿನ ಜಾವ, ಪರಿಸರ ಪ್ರೇಮಿ ವೇದಿಕೆ ಹಾಗೂ ಸಿದ್ಧಿವಿನಾಯಕ ಮಂಡಳಿಯಿಂದ, ವಿಭಿನ್ನ ಸತ್ಕಾರ ರಕ್ತ ತಪಾಸನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ರಾಮತೀರ್ಥ ನಗರದಲ್ಲಿ ಬೆಳಗಿನ ಜಾವ, ಪರಿಸರ ಪ್ರೇಮಿ ವೇದಿಕೆ ಹಾಗೂ ಸಿದ್ಧಿವಿನಾಯಕ ಮಂಡಳಿಯಿಂದ, ವಿಭಿನ್ನ ಸತ್ಕಾರ ರಕ್ತ ತಪಾಸನೆ ಕಾರ್ಯಕ್ರಮ ಸಸಿ ನೆಡುವ ಮತ್ತು ಉಚಿತ ರಕ್ತ ತಪಾಸನೆ ವಿಭಿನ್ನ ಸತ್ಕಾರ ಕಾರ್ಯಕ್ರಮ ಗಣೇಶ್ ಸರ್ಕಲ್ ಹತ್ತಿರ ನೆರವೇರಿತು ಹಿರಿಯರಾದ ಡಾ. ಬಿದರಿ ಶ್ರೀ ಸಾಲಿಮಠ,  CS …

Read More »

ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ:H.D.K.

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ. ವರ್ಗಾವಣೆ ದಂಧೆ ಹಾಗೂ ಕಮಿಷನ್ ವ್ಯವಹಾರ ಮರೆಮಾಚಲು ಘರ್ ವಾಪ್ಸಿ ನಾಟಕವಾಡುತ್ತಿದ್ದಾರೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯುತ್ತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು …

Read More »

ಪಿಎಂ ಮಿತ್ರ ಟೆಕ್ಸ್​ ಟೈಲ್​ ಪಾರ್ಕ್.. ಒಂದು ತಿಂಗಳಲ್ಲಿ ಜಮೀನು ಹಸ್ತಾಂತರಕ್ಕೆ ಸಚಿವ ಶಿವಾನಂದ ಪಾಟೀಲ ಸೂಚನೆ

ಕಲಬುರಗಿ: ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ್ ಬಳಿ ಕೇಂದ್ರ ಸರ್ಕಾರದ ಪಿಎಂ ಮಿತ್ರ ಯೋಜನೆಯಡಿ ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್​ಟೈಲ್ ಪಾರ್ಕ್‌ಗೆ ಆರಂಭಿಕವಾಗಿ 1,000 ಎಕರೆ ಜಮೀನನ್ನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ, ಆರ್.ಟಿ.ಸಿಯಲ್ಲಿ ಹೆಸರು ಸೇರಿಸಬೇಕೆಂದು ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟೆ ಸಚಿವ ಶಿವಾನಂದ ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ …

Read More »