ಬೆಳಗಾವಿ ಜಿಲ್ಲಾಧಿಕಾರಿ ಕಾರಿಗೆ (ಕಾಂಕ್ರೀಟ್ ಮಷಿನ್ ವಾಹನ)ಡಿಕ್ಕಿ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಘಟನೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾರಿಗೆ ಡಿಕ್ಕಿ ಹೊಡೆದ ವಾಹನ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಂತಿದ್ದ ಡಿಸಿ ಕಾರು.
ಜಿಲ್ಲಾಧಿಕಾರಿ ಬಳಿ ನಡೆದ ಕಾಮಗಾರಿಗೆ ಕಾಂಕ್ರೀಟ್ ತಂದಿದ್ದ ವಾಹನ.
ರಿವರ್ಸ್ ತೆಗೆದುಕ್ಕೊಳ್ಳುವಾಗ ಡಿಸಿ ಕಾರಿಗೆ ಡಿಕ್ಕಿ ಹೊಡೆದ ವಾಹನ.
ಕರಿನ ಮುಂಬಾಗ ಹಾಗೂ ವಾಹನದ ಬೋರ್ಡ್ ಗೆ ಡಿಕ್ಕಿ.
ಡಿಕ್ಕಿ ಹೊಡೆದ ಪರಿಣಾಮ ಡಿಸಿ ಕಾರಿನ ಮುಂದಿನ ಭಾಗ ಜಖಂ.
Laxmi News 24×7