Breaking News

ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಪಾದಯಾತ್ರೆಗಳಿಗೆ ಬೆಳ್ಳಂಬೆಳಗ್ಗೆ ಸ್ವೀಪ್ಟ್ ಕಾರು ಗುದ್ದಿ ಭೀಕರ ಅಪಘಾತ

Spread the love

ಚಿಕ್ಕೋಡಿ ಬ್ರೇಕಿಂಗ್ : ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಪಾದಯಾತ್ರೆಗಳಿಗೆ ಬೆಳ್ಳಂಬೆಳಗ್ಗೆ ಸ್ವೀಪ್ಟ್ ಕಾರು ಗುದ್ದಿ ಭೀಕರ ಅಪಘಾತ ಸಂಭವಿಸಿದೆ

ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ಪಂಡರಾಪುರ ಬಕ್ತಾದಿಗಳಿಗೆ ಸ್ವೀಪ್ಟ್ ಕಾರು ಗುದ್ದಿ ಅಪಘಾತ ನಡೆದಿದೆ

ಮೂಲತ ಪಾದಯಾತ್ರೆಗಳು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದವರು ಎಂಬ ಮಾಹಿತಿ ಲಭ್ಯವಿದೆ

ಗಾಯಾಳುಗಳನ್ನ ಸ್ಥಳೀಯ ಹಾರೋಗೇರಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ

ಒಟ್ಟು ಏಳು ಜನ ಪಾದಯಾತ್ರಿಗಳು ಇದ್ದರೂ ಎಂಬ ಮಾಹಿತಿ ಲಭ್ಯವಾಗಿದ್ದು

ಪಕ್ಕದ ರಾಜ್ಯ ಮಹಾರಾಷ್ಟ್ರದ ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಹಿಡಕಲ್ ಗ್ರಾಮದ ಭಕ್ತರು

ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾರುಗೇರಿ ಕ್ರಾಸ್ ನಲ್ಲಿ ಯಾತ್ರಿಗಳಿಗೆ ಸ್ವೀಪ್ಟ್ ಕಾರು ಗುದ್ದಿ ಬೆಳ್ಳಂ ಬೆಳಗ್ಗೆ ಯಾತ್ರಿಗಳಿಗೆ ಅಪಘಾತ ಸಂಭವಿಸಿದೆ 


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ