Breaking News

ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಯುವ ದುರೀಣ ರಾಹುಲ್ ಜಾರಕಿಹೊಳಿ ಸೋಮವಾರ ಬಹುಮಾನ್ ವಿತರಿಸಿದರು.

Spread the love

ಯಮಕನಮರಡಿ : ಹುದಲಿ ಗ್ರಾಮದಲ್ಲಿ ಇಕ್ತಾ ಗ್ರುಪ್ ಟ್ರೋಪಿಯಿಂದ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಯುವ ದುರೀಣ ರಾಹುಲ್ ಜಾರಕಿಹೊಳಿ ಸೋಮವಾರ ಬಹುಮಾನ್ ವಿತರಿಸಿದರು.

ಪ್ರಥಮ  ಸಿದ್ದನಹಳ್ಳಿ  , ದ್ವಿತಿಯ ಗುಡ್ರ್ಯಾನೂರ, ತೃತಿಯ ಕಬಲಾಪುರ ಗ್ರಾಮದ ತಂಡಗಳು ಬಹುಮಾನ ಪಡೆದರು. ವಿರುಪಾಕ್ಷಿ ಮಜಗಿ, ಅಡಿವೇಪ್ಪ ಮಾಳಗಿ, ಅಜ್ಜಪ್ಪ ಮಳಗಲಿ, ರಾಮಣ್ಣ ಗುಳ್ಳಿ, ಪ್ರಕಾಶ ಪಾಟೀಲ, ಬಾಳೇಶ ದಾಸನಟ್ಟಿ, ಯಲ್ಲಪ್ಪ ತಲ್ಲೂರಿ,ಅಡಿವೇಪ್ಪ ಗಿಡಗೇರಿ, ಮಾರುತಿ ಬೇಟಗೇರಿ, ಸಾಬೀರ ಇನಾಮದಾರ್ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ  ಇದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

Spread the love ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ