Breaking News

ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ.

Spread the love

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 36 ಕೋವಿಡ್ ಪ್ರಕರಣಗಳು ದೃಡ ಪಟ್ಟಿದ್ದು, ಸೋಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾದ್ಯಮಗಳ ಜೊತೆ ಮಾತನಾಡಿ, ಬಾಗಲಕೋಟೆಯಲ್ಲಿ 27, ಜಮಖಂಡಿ 2, ಮುಧೋಳ 5, ಬೇರೆ ಜಿಲ್ಲೆಯಾದ ಹುಬ್ಬಳ್ಳಿಯ 2 ಪ್ರಕರಣಗಳು ದೃಡಪಟ್ಟಿವೆ ಎಂದರು.

ಬಳ್ಳಾರಿಯ ಪಿ-10769 ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಹುಬ್ಬಳ್ಳಿಯ 31 ವರ್ಷದ ಪುರುಷ ಪಿ-28945 (ಬಿಜಿಕೆ-314), 42 ವರ್ಷದ ಪುರುಷ ಪಿ-28946 (ಬಿಜಿಕೆ-315), ಮಹಾರಾಷ್ಟ್ರದ ಪಾಚಾಪೂರದಿಂದ ಆಗಮಿಸಿದ ಮುಧೋಳ ತಾಲೂಕಿನ ಬುದ್ನಿ ಕೆಡಿ ಗ್ರಾಮದ 73 ವರ್ಷದ ವೃದ್ದ, ಪಿ-28947 (ಬಿಜಿಕೆ-316), ಪಿ-28312 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾದಗಟ್ಟಿ ಏರಿಯಾದ ನಿವಾಸಿ 66 ವರ್ಷದ ಮಹಿಳೆ ಪಿ-28948 (ಬಿಜಿಕೆ-317), 43 ವರ್ಷದ ಮಹಿಳೆ ಪಿ-28949 (ಬಿಜಿಕೆ-318), ಪಿ-15304 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 32 ವರ್ಷದ ಪುರುಷ ಪಿ-28950 (ಬಿಜಿಕೆ-319), 36 ವರ್ಷದ ಮಹಿಳೆ ಪಿ-28951 (ಬಿಜಿಕೆ-320), ಮಹಾರಾಷ್ಟ್ರದ ಸಾಂಗಲಿಯಿಂದ ಆಗಮಿಸಿದ ತೇರದಾಳದ 27 ವರ್ಷದ ಯುವಕನಿಗೆ ಪಿ-28952 (ಬಿಜಿಕೆ-321) ಸೋಂಕು ದೃಡಪಟ್ಟಿದೆ.

ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ ನವನಗರದ ಸೆಕ್ಟರ ನಂ.28ರ ನಿವಾಸಿ 56 ವರ್ಷದ ಮಹಿಳೆ ಪಿ-28953 (ಬಿಜಿಕೆ-322), ಹಳೆಯ ಬಾಗಲಕೋಟೆಯ ಶಾಂತಿ ನಗರದ 45 ವರ್ಷದ ಪುರುಷ ಪಿ-28954 (ಬಿಜಿಕೆ-323), ಕಲಾದಗಿ ಗ್ರಾಮದ ಪಿ-15301 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 26 ವರ್ಷದ ಯುವಕ ಪಿ-28955 (ಬಿಜಿಕೆ-234), 60 ವರ್ಷದ ಪುರುಷ ಪಿ-28956 (ಬಿಜಿಕೆ-325), 20 ವರ್ಷದ ಯುವತಿ ಪಿ-28957 (ಬಿಜಿಕೆ-326), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ಹುಂಡೆಕಾರ ಗಲ್ಲಿಯ ನಿವಾಸಿ 39 ವರ್ಷದ ಪುರುಷ ಪಿ-28958 (ಬಿಜಿಕೆ-327), ಉಸಿರಾಟದ ತೊಂದರೆ ಲಕ್ಷಣ ಹೊಂದಿದ್ದ ನವನಗರದ ಸೆಕ್ಟರ ನಂ.52ರ ನಿವಾಸಿ 73 ವರ್ಷದ ವೃದ್ದ ಪಿ-28959 (328) ಸೋಂಕು ದೃಡಪಟ್ಟಿದೆ.

ಬಿಜಿಕೆ-328ರ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ವಿದ್ಯಾಗಿರಿ 17ನೇ ಕ್ರಾಸ್‍ನ ನಿವಾಸಿ 56 ವರ್ಷದ ಪುರುಷ ಪಿ-28960 (ಬಿಜಿಕೆ-329), ಕಲಾದಗಿಯ ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 12 ವರ್ಷದ ಬಾಲಕ ಪಿ-28961 (ಬಿಜಿಕೆ-330), 22 ವರ್ಷದ ಯುವಕ ಪಿ-28962 (ಬಿಜಿಕೆ-331), 30 ವರ್ಷದ ಮಹಿಳೆ ಪಿ-28963 (ಬಿಜಿಕೆ-332), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ 28 ವರ್ಷದ ಯುವಕ ಪಿ-28964 (ಬಿಜಿಕೆ-333), ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 28 ವರ್ಷದ ಯುವತಿ ಪಿ-28965 (ಬಿಜಿಕೆ-334), 8 ವರ್ಷ ಬಾಲಕಿ ಪಿ-28966 (ಬಿಜಿಕೆ-335), 4 ವರ್ಷದ ಬಾಲಕ ಪಿ-28967 (ಬಿಜಿಕೆ-336), 3 ವರ್ಷದ ಬಾಲಕ ಪಿ-28968 (ಬಿಜಿಕೆ-337), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಹಳೆ ಬಾಗಲಕೋಟೆಯ ವಿನಾಯಕ ನಗರದ 38 ವರ್ಷದ ಪುರುಷ ಪಿ-28969 (ಬಿಜಿಕೆ-338) ಸೋಂಕು ದೃಡಪಟ್ಟಿದೆ.

ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ 32 ವರ್ಷದ ಪುರುಷ ಪಿ-28970 (ಬಿಜಿಕೆ-339), 6 ವರ್ಷದ ಬಾಲಕಿ ಪಿ-28971 (ಬಿಜಿಕೆ-340), ಮಹಾರಾಷ್ಟ್ರದಿಂದ ಆಗಮಿಸಿದ ಹಳೆ ಬಾಗಲಕೋಟೆಯ 5 ವರ್ಷದ ಬಾಲಕ ಪಿ-28972 (ಬಿಜಿಕೆ-341), ಪಿ-8300 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 17 ವರ್ಷದ ಬಾಲಕಿ ಪಿ-28973 (ಬಿಜಿಕೆ-342), 3 ವರ್ಷದ ಬಾಲಕಿ ಪಿ-28974 (ಬಿಜಿಕೆ-343), 42 ವರ್ಷದ ಮಹಿಳೆ ಪಿ-28975 (ಬಿಜಿಕೆ-344), 21 ವರ್ಷದ ಯುವತಿ ಪಿ-28976 (ಬಿಜಿಕೆ-345), 52 ವರ್ಷದ ಪುರುಷ ಪಿ-28977 (ಬಿಜಿಕೆ-346), 43 ವರ್ಷದ ಮಹಿಳೆ ಪಿ-28978 (ಬಿಜಿಕೆ-347), 25 ವರ್ಷದ ಯುವತಿ ಪಿ-28979 (ಬಿಜಿಕೆ-348), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ ಬಾರಪೆಟ್ ಗಲ್ಲಿಯ ನಿವಾಸಿ 40 ವರ್ಷದ ಪುರುಷ ಪಿ-28980 (ಬಿಜಿಕೆ-349) ಕೋವಿಡ್ ಸೋಂಕು ದೃಡಪಟ್ಟಿದೆ.

ಜಿಲ್ಲೆಯಿಂದ ಕಳುಹಿಸಲಾಗಿದ್ದ ಒಟ್ಟು 1138 ಸ್ಯಾಂಪಲ್‍ಗಳ ಪೈಕಿ 404 ಸ್ಯಾಂಪಲ್‍ಗಳ ವರದಿ ನೆಗಟಿವ್ ಬಂದಿವೆ, ಜಿಲ್ಲೆಯಿಂದ ಹೊಸದಾಗಿ ಮತ್ತೆ 384 ಸ್ಯಾಂಪಕ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ, ಬಾಕಿ ಹಾಗೂ ಹೊಸದಾಗಿ ಕಳುಹಿಸಿದ ಸ್ಯಾಂಪಲ್ ಸೇರಿ ಒಟ್ಟು 1522 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ, ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1997, ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 16016.

ಒಟ್ಟು ನೆಗಟಿವ್ ಪ್ರಕರಣ 14046, ಪಾಜಿಟಿವ್ ಪ್ರಕರಣ 349, ಮೃತ ಪ್ರಕರಣ 8, ಕೋವಿಡ್‍ನಿಂದ ಗುಣಮುಖರಾದವರು 150, ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 191, ಕಂಟೈನ್‍ಮೆಂಟ್ ಝೋನ್ 30, ರಿಜೆಕ್ಟ ಆದ ಸ್ಯಾಂಪಲ್ 29, 14 ದಿನಗಳ ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಿದವರು ಒಟ್ಟು 4553 ಎಂದು ತಿಳಿದು ಬಂದಿದ್ದೆ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ