– ಬೆಳಗಾವಿ :ಮಹಾನಗದರ ಪಾಲಿಕೆ ಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ 7 ಜನರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಈ ಕುರಿತು ಪ್ರಕಟಣೆ ನೀಡಿದ್ದಾರೆ. 7 ಬಂಡಾಯ ಅಭ್ಯರ್ಥಿಗಳನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಚ್ಛಾಟನೆಗೊಂಡವರ ವಿವರ ಇಲ್ಲಿದೆ –
ವಾರ್ಡ್ ನಂ.41ರ ದೀಪಕ್ ಜಮಖಂಡಿ,
ವಾರ್ಡ್ ನಂ.46ರ ಶಿವಾನಂದ ಮುಗಳಿಹಾಳ,
ವಾರ್ಡ್ ನಂ.4ರ ಗಣೇಶ ನಂದಗಡಕರ್
ವಾರ್ಡ್ ನಂ.49ರ ಸಂಜಯ ಸವ್ವಾಶೇರಿ,
ವಾರ್ಡ್ ನಂ19ರ ಆರತಿ ಪಾಟೋಳೆ,
ವಾರ್ಡ್ ನಂ. 19ರ ಶಿವಾನಂದ ಮುರಗೋಡ
ವಾರ್ಡ್ ನಂ.36ರ ಜ್ಯೋತಿ ಭಾವಿಕಟ್ಟಿ
Laxmi News 24×7