ಮೂಡಲಗಿ ಸಮೀಪದ ಖಾನಟ್ಟಿ ಗ್ರಾಮದಲ್ಲಿ ಇಂದು ಕೂರೋನ ಲಾಕ್ ಡೌನ್ ನಿಮಿತ್ಯ ಕೆ ಎಮ್ ಎಫ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಅವರ ಆಪ್ತ ಸಹಾಯಕರಾದ ಶ್ರೀ ನಾಗಪ್ಪ ಶೇಖರಗೋಳ ಮತ್ತು ಶ್ರೀ ಮರೆಪ್ಪ ವಾಯ್ ಮರೆಪ್ಪಗೋಳ.

ಇವರ ನೇತೃತ್ವದಲ್ಲಿ ಖಾನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹಾದಿಮನಿ ಅವರು ಗ್ರಾಮದ ಎಲ್ಲಾ ದಲಿತ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿದರು.ಗ್ರಾಮದ ಪ್ರಮುಖರು ಸಭೆಯ ಪ್ರಮುಖರು ಹಾಜರಿದರು.

Laxmi News 24×7