ಕಲ್ಲೋಳಿ ಪಟ್ಟಣದ ಕೋವಿಡ್ 19 ವಾರಿಯರ್ಸ್ ಗೆ ಪಟ್ಟಣದ ಯುವ ದುರೀಣರಾದ ಶ್ರೀ ನೀಲಕಂಠ ಬಸವರಾಜ ಕಪ್ಪಲಗುದ್ದಿ ಇವರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ಕೋವಿಡ್ 19 ವಾರಿಯರ್ಸ್ ಯಾದ ಪಟ್ಟಣ ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಕೆ. ಇ. ಬಿ ಸಿಬ್ಬಂದಿ ಕಲ್ಲೋಳಿ ಪಂಚಾಯತಿ ಆವರಣದಲ್ಲಿ ಎಲ್ಲಾ ವರ್ಗದವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ನೀಲಕಂಠ ಕಪ್ಪಲಗುದ್ದಿ BDCC ಬ್ಯಾಂಕ್ ನಿರ್ದೇಶಕರು, ಶ್ರೀ ಸುಭಾಸ್.ಬಿ. ಕುರಬೇಟ ಯುವ ಧುರೀಣರು, ಶ್ರೀ ಅರುಣಕುಮಾರ ಮುಖ್ಯ ಅಧಿಕಾರಿಗಳು ಪ ಪಂ ಕಲ್ಲೋಳಿ, ಶಾಮಣ್ಣ. ರಾ. ಕಂಕಣವಾಡಿ ಮ್ಯಾನೇಜರ್, ಹಾಗೂ ಇನ್ನುಳಿದ ಧುರೀಣರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು
Laxmi News 24×7