Breaking News

ರಾಷ್ಟ್ರೀಯ ಫುಟ್ ಬಾಲ್ ಆಟಗಾರ, ಎಎಫ್ ಸಿ -ಎ ಲೈಸೆನ್ಸ್ಡ್ ಕೋಚ್ ಉಮರ್ ಮುತವಲ್ಲಿ ಬೆಳಗಾವಿಗೆ ಭೇಟಿ

Spread the love

ಬೆಳಗಾವಿ – ರಾಷ್ಟ್ರೀಯ ಫುಟ್ ಬಾಲ್ ಆಟಗಾರ, ಎಎಫ್ ಸಿ -ಎ ಲೈಸೆನ್ಸ್ಡ್ ಕೋಚ್ ಉಮರ್ ಮುತವಲ್ಲಿ ಮಂಗಳವಾರ ಬೆಳಗಾವಿಗೆ ಭೇಟಿ ನೀಡಿದ್ದರು.

ಪ್ರಸ್ತುತ ಸಾಲಗಾಂವ್ಕರ್ ಫುಟ್ ಬಾಲ್ ಅಕಾಡೆಮಿಯ ಕೋಟ್ ಆಗಿರುವ ಉಮರ್ ಮುತವಲ್ಲಿ ಇಲ್ಲಿಯ ಆರ್ ಡಿ’ಸ್ ಫುಟ್ ಬಾಲ್ ಅಕಾಡೆಮಿಗೆ ಭೇಟಿ ನೀಡಿದ್ದರು.

ಬೆಳಗಾವಿಯಲ್ಲಿ ಫುಟ್ ಬಾಲ್ ಕುರಿತು ಯುವಜನರಿಗಿರುವ ಆಸಕ್ತಿ ಕುರಿತು ಮಾಹಿತಿ ಪಡೆದ ಅವರು, ಆರ್ ಡಿ’ಸ್ ಅಕಾಡೆಮಿ ಕೋಚ್ ರಾಹುಲ್ ದೇಶಪಾಂಡೆ ಜೊತೆಗೆ ಚರ್ಚಿಸಿದರು. ಜೊತೆಗೆ ಅಕಾಡೆಮಿಯ ತರಬೇತಿದಾರರೊಂದಿಗೂ ಚರ್ಚಿಸಿ, ಸಲಹೆ ನೀಡಿದರು.

ಆರ್ ಡಿ’ಸ್ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿ, ಬೆಳಗಾವಿಯ ಯುವಕರು ಇದರ ಪ್ರಯೋಜನ ಪಡೆಯಬೇಕೆಂದರು.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ