ನಮ್ಮ ಸರ್ಕಾರ ಇದೀಗ ಅಧಿಕಾರದಲ್ಲಿದ್ದು, 2028ರ ಚುನಾವಣೆ ಗೆಲ್ಲುವುದು ನಮ್ಮ ಮುಂದಿನ ಗುರಿಯಾಗಿದೆ.
ಸ್ವಾಭಿಮಾನಿ ಒಕ್ಕೂಟ ಹಾಗೂ ಕಾರ್ಯಕರ್ತರ ಬೆಂಬಲದಿಂದ ನಾವು 2028ರಲ್ಲಿ ಗೆಲ್ಲುವುದು ನಿಶ್ಚಿತವಾಗಿದೆ.
ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಬಲ ತುಂಬಬೇಕು. ಪಕ್ಷದಲ್ಲಿ ಕ್ರಿಯಾಶಿಲವಾಗಿರುವವರಿಗೆ ಸ್ಥಾನ ಮಾನಗಳನ್ನು ಕೊಡಬೇಕು.
#ಜನಕಲ್ಯಾಣ_ಸಮಾವೇಶ