Breaking News

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the love

ನವದೆಹಲಿ: ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಹೆಸರು ಘೋಷಿಸಿದರು. 52 ಹೊಸ ಮುಖಗಳಿಗೆ ಅವಕಾಶ. ಒಬಿಸಿ -32, ಎಸಿ -30, ಎಸ್ ಟಿ -16, ಮಹಿಳೆಯರು-8 ಜನರು, ನಿವೃತ್ತ ಐಎ ಎಸ್ ಅಧಿಕಾರಿ-1, ಐಪಿಎಸ್ ಅಧಿಕಾರಿ -1 ಅಭ್ಯರ್ಥಿಗೆ ಘೋಷಣೆ

ಶಿಗ್ಗಾವಿ- ಬಸವರಾಜ್ ಬೊಮ್ಮಾಯಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ರಾಯಬಾಗ -ದುರ್ಯೋದನ ಐಹೊಳೆ

ಕುಡಚಿ – ಪಿ.ರಾಜೀವ್
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್

ಬೆಳಗಾವಿ ಗ್ರಾಮೀಣ – ನಾಗೇಶ್ ಮನ್ನೋಳಕರ್
ಕಿತ್ತೂರ್- ಮಹಾಂತೇಶ್ ದೊಡಗೌಡರ್

ಸವದತ್ತಿ- ರತ್ನಾ ಮಾಮನಿ

ತೇರದಾಳ- ಸಿದ್ದು ಸವದಿ
ಅರಬಾವಿ -ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ

 

ಅಥಣಿ – ಮಹೇಶ ಕುಮಟಳ್ಳಿ

ಕಾಗವಾಡ – ಶ್ರೀಮಂತ ಪಾಟೀಲ

ಚಿಕ್ಕೋಡಿ -ರಮೇಶ ಕತ್ತಿ

 

ಹುಕ್ಕೇರಿ – ನಿಖಿಲ್ ಕತ್ತಿ

ಯಮಕನಮರಡಿ – ಬಸವರಾಜ ಹುಂದ್ರಿ

ರಾಯಬಾಗ – ದುರ್ಯೋಧನ ಐಹೊಳೆ

ಕುಡಚಿ -ಪಿ ರಾಜೀವ

ರಾಮದುರ್ಗ – ಚಿಕ್ಕರೇವಣ್ಣ

ಬೈಲಹೊಂಗಲ – ಜಗದೀಶ ಮೆಟಗುಡ್ಡ

ಸವದತ್ತಿ -ರತ್ನಾ ಮಾಮನಿ

ಗೋಕಾಕ – ರಮೇಶ ಜಾರಕಿಹೊಳಿ

ಅರಬಾವಿ – ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಉತ್ತರ -ಡಾ. ರವಿ ಪಾಟೀಲ

ಬೆಳಗಾವಿ ದಕ್ಷಿಣ -ಅಭಯ ಪಾಟೀಲ

 

ಖಾನಾಪುರ – ವಿಠ್ಠಲ ಹಲಗೇಕರ್


Spread the love

About Laxminews 24x7

Check Also

ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ

Spread the loveಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ