Breaking News

SSLC ಮತ್ತು PUC ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೇಸಿಐ ಗೋಕಾಕ ವತಿಯಿಂದ

Spread the love

👑***ಜೇಸಿಐ ಗೋಕಾಕ*** 👑

*ವಿದ್ಯಾರ್ಥಿ/ ವಿದ್ಯಾರ್ಥಿನಿಯರೇ*

ಕಳೆದ ವರ್ಷದಂತೆ ಈ ವರ್ಷವೂ ಸಹ ನಮ್ಮ *ಜೇಸಿಐ ಗೋಕಾಕ* ಸಂಸ್ಥೆಯ ವತಿಯಿಂದ *SSLC* ಮತ್ತು *PUC* ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿ ದೆ..ಕಾರಣ *ಮೂಡಲಗಿ ಮತ್ತು ಗೋಕಾಕ* *ವಲಯದ* 2021 ರಲ್ಲಿ SSLC ಮತ್ತು PUC ಪರೀಕ್ಷೆಯಲ್ಲಿ *90/%* ಮತ್ತು ಅಧಿಕ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಈ ನಾಡಿನ ಪೂಜ್ಯರ, ಹಿರಿಯರ ಮತ್ತು ಮುಖಂಡರ ಸಮ್ಮುಖದಲ್ಲಿ ಮೆಡಲ್ ಮತ್ತು ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಗುವುದು.. ಕಾರಣ ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು ವಿಳಾಸ ಮತ್ತು ವಾಟ್ಸಾಪ್ ನಂಬರ್ ಜೊತೆಗೆ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ನಮ್ಮ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ…

*ಶ್ರೀ ವಿಷ್ಣು ಲಾತೂರ ವಕೀಲರು..*

ಕೋರ್ಟ್ ಸರ್ಕಲ್, ಕಡಕೋಳ ಬಿಲ್ಡಿಂಗ್, ಕೆನರಾ ಬ್ಯಾಂಕ್ ಕೆಳಗಡೆ

ಗೋಕಾಕ 591307..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

*ಜೇಸಿ ಚಂದ್ರಶೇಖರ್ ಕಡೆವಾಡಿ*

9482233363

*ಜೆಸಿ ರಜನಿಕಾಂತ್ ಮಾಳೊದೇ*

7019787643

*ಜೇಸಿ ಶೇಖರ ಉಳ್ಳೆಗಡ್ಡಿ*

9739146774

ಜೇಸಿ ಸಂತೋಷ ಹವಾಲ್ದಾರ್

9590917570

*ಜೇಸಿ ವಿಷ್ಣು ಲಾತೂರ*

9448225046

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ*

*30/8/2021*

 

https://www.google.com/url?sa=t&source=web&rct=j&url=https://www.jciindia.in/&ved=2ahUKEwjBgv-on9DyAhVE7XMBHTRRC7sQFnoECAoQAg&usg=AOvVaw0LHO38pFqOhWYbqenrZe8b

 

 


Spread the love

About Laxminews 24x7

Check Also

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ