Breaking News

ಗೋಕಾಕ

ಸಚಿವಸಂಪುಟಕ್ಕೆ ಸೇರ್ಪಡೆಯಾಗುವವರು ಯಾರ್ಯಾರು,………

ಸಂಪುಟಕ್ಕೆ ಸೇರ್ಪಡೆಯಾಗುವವರು :   ರಮೇಶ್ ಜಾರಕಿಹೊಳಿಬಿ.ಸಿ.ಪಾಟೀಲ್ ಉಮೇಶ್ ಕತ್ತಿ ಮಹೇಶ್ ಕುಮಟಳ್ಳಿ ಆನಂದ್ ಸಿಂಗ್ ಕೆ.ಸಿ.ನಾರಾಯಣಗೌಡ ಎಸ್.ಟಿ.ಸೋಮಶೇಖರ್ ಕೆ.ಗೋಪಾಲಯ್ಯ ಭೈರತಿ ಬಸವರಾಜ್ ಡಾ.ಕೆ.ಸುಧಾಕರ್ ಅರವಿಂದ ಲಿಂಬಾವಳಿ ಹಾಲಪ್ಪ ಆಚಾರ್/ರಾಜುಗೌಡ ನಾಯಕ್ ಹಾಲಾಡಿ ಶ್ರೀನಿವಾಸ್ ಶೆಟ್ಟಿ/ಎಸ್. ಅಂಗಾರ ಬೆಂಗಳೂರು,ಜ.27-ಒಂದು ವೇಳೆ ಹೈಕಮಾಂಡ್ ಅನುಮತಿ ನೀಡಿದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟಕ್ಕೆ 14 ಮಂದಿ ಸಚಿವರು ಸೇರ್ಪಡೆಯಾಗಲಿದ್ದಾರೆ. ನಾಳೆ ಸಂಜೆ ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಪಕ್ಷದ …

Read More »

ಬಾಲಚಂದ್ರ ಜಾರಕಿಹೊಳಿ ಆಪರೇಷನ್ ಸಕ್ಸಸ್

ಇದೇ ೩೧ ರಂದು ನಡೆಯಬೇಕಿದ್ದ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ ೧೨ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಇಂದು, ೧೨ ಸ್ಥಾನಗಳಿಗೆ ಒಟ್ಟು ೩೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎರಡೂ ಗುಂಪಿನ ಮುಖಂಡರೊಂದಿಗೆ ನಡೆಸಿದ ಸಂಧಾನ ಫಲ ನೀಡಿದ್ದು, ಎಲ್ಲ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುವಲ್ಲಿ …

Read More »

ಜ್ಞಾನದಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು

ಅಂಕಲಗಿ. – ಜ್ಞಾನದಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು. ಸಾಧನೆಗೆ ಅಂತರಾವಲೋಕನ ಮುಖ್ಯ. ಕಾರಣ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಲಿಕೆಯಿಂvದ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು. ಅವರು ಗುರುವಾರ ಅಂಕಲಗಿ ಕೆ.ಜೆ.ಎಸ್. ಸಂಸ್ಥೆಯ ಎಸ್.ಎ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ, ಮಕ್ಕಳಲ್ಲಿ ಹುದುಗಿರುವ ಶಕ್ತಿಗೆ ಆಸಕ್ತಿ ಮತ್ತು ಸ್ಪೂರ್ತಿ ತುಂಬುವ ಕಾರ್ಯ ಶಿಕ್ಷಕರಿಂದಾಗಬೇಕು. ಮಕ್ಕಳಿಗೆ ಕಲಿಕಾ ಸ್ಪೂರ್ತಿ ಅತ್ಯವಶ್ಯ …

Read More »

ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆ ಸ್ಥಳ ಪರಿಶೀಲನೆ

ಮೂಡಲಗಿ : ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ.ಬಿ. ಆರ್.ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು. ಅವರು ಬುಧವಾರ ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ ಸಲುವಾಗಿ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಉಪಸ್ಥಿತಿಯಲ್ಲಿ ಇದೇ ಭಾನುವಾರ …

Read More »

ಸೌಭಾಗ್ಯಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿಯಲ್ಲಿ ಪಲ್ಸ ಪೋಲಿಯೊ ಅಭಿಯಾನಶ್ರೀ ಸಂತೋಷ ಜಾರಕಿಹೊಳಿ ಭಾಗವಹಿಸಿದರು.

ಇಂದು ಎಲ್ಲೆಡೆ ಪಲ್ಸ ಪೋಲಿಯೊ ಅಭಿಯಾನ ಸೌಭಾಗ್ಯಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿಯಲ್ಲಿಯೂ ಕೂಡ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸೌಭಾಗ್ಯಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿ ಚೇರಮನರಾದ ಶ್ರೀ ಸಂತೋಷ ಜಾರಕಿಹೊಳಿ ಭಾಗವಹಿಸಿದರು. ಇಂದು ಎಲ್ಲೆಡೆ ಪಲ್ಸ ಪೋಲಿಯೊ ಅಭಿಯಾನ ನಡೆಯುತ್ತಿದೆ. ಅದರಂತೆಯೇ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿಯಲ್ಲಿಯೂ ಕೂಡ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೌಭಾಗ್ಯಲಕ್ಷ್ಮೀ ಶುಗರ್ಸ್ ಫ್ಯಾಕ್ಟರಿ ಚೇರಮನರಾದ …

Read More »

ಲೊಳಸುರ್ ಸೇತುವೆ ಮೇಲೆ ಅಪಘಾತ

ನಗರಕ್ಕೇ ಹತ್ತಿರದ ಲೊಳಸುರ್ ಸೇತುವೆ ಮೇಲೆ ಅಪಘಾತ ನಡೆದಿದ್ದು ದ್ವಿಚಕ್ರ ವಾಹನದ ಮೇಲೆ ಇದ್ದ ಬಸಲಿಗುಂದಿ ಗ್ರಾಮದ ವೃದ್ದ ಮಹಿಳೆ ಲಕ್ಕವ್ವ ಪಾಟೀಲ್ (70) ಹಾಗೂ ಪುರುಷ ಅರಭಾವಿ ಯ ನಿವೃತ್ತ ಶಿಕ್ಷಕ ಮೂರಸಿದ್ದಪ್ಪ ಪಾಟೀಲ್ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

Read More »

ನಗರಸಭೆ ನೆಪದಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಹಿಂದೆ ಭಾರಿ ಭ್ರಷ್ಟಾಚಾರ

ಗೋಕಾಕ: ನಗರಸಭೆ ನೆಪದಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಹಿಂದೆ ಭಾರಿ ಭ್ರಷ್ಟಾಚಾರ ಪಿತೂರಿ ಅಡಗಿದ್ದು, ವ್ಯಾಪಾರಸ್ಥರು ನ್ಯಾಯಬದ್ಧವಾಗಿ ಹೋರಾಟ ನಡೆಸಬೇಕು.ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು. ಇಂದು ಗೃಹ ಕಚೇರಿಯಲ್ಲಿ ಮಾತನಾಡಿ ಪುಟಪಾತ್ ಟೆಂಡರ್ ನೆಪ ಹೇಳಿ ಅಂಗಡಿಗಳನ್ನು ತೆರುವುಗೊಳಿಸಲಾಗುತ್ತಿದೆ. ಪುಟ ಪಾತ್ ಗಾಗಿ ಒಟ್ಟು 24 ಕೋಟಿ ರೂ. ಟೆಂಡರ್ ಪಾಸಾಗಿದ್ದು, ಸುಮಾರು ಹತ್ತು ಕೋಟಿ ಕಿಕ್ ಬ್ಯಾಕ್ …

Read More »

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಮರಡಿಮಠ್ ರಸ್ತೆ ಮೇಲ್ಮಟ್ಟಿ ಕ್ರಾಸ್ ಬಳಿ ಡಿಯೋ ಬೈಕ್ ಮೇಲೆ ಇದ್ದ ಇಬ್ಬರು ಸವಾರರು ಗೋಕಾಕ ಫಾಲ್ಸ್ ಎದುರಿಗೆ ಬರುತ್ತಿರುವ ಟೆಂಪೋ ಗೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಮೇಲೆ ಇದ್ದ #ಮಹಾಂತೇಶ_ಪಾತ್ರೋಟ (27) #ಬಾಬು (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read More »

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಗಳ ಪಾತ್ರ ಅಪಾರ/ಉತ್ತಮ ಸಮಾಜ ಕಟ್ಟುವ ಕೆಲಸ “ಲಕ್ಷ್ಮೀ ನ್ಯೂಸ್” ಮಾಡಲಿ/ನೂತನವಾಗಿ ಪ್ರಾರಂಭವಾದ “ಲಕ್ಷ್ಮೀ ನ್ಯೂಸ್” ಗೆ ಶುಭ ಹಾರೈಸಿದ ಶಾಸಕರು. ಸಾಮಾಜಿಕ ಪರಿವರ್ತನೆ ಜತೆಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ.ಆದ್ದರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಗೋಕಾಕ ಕ್ಷೇತ್ರದ …

Read More »

“ಲಕ್ಷ್ಮೀ ನ್ಯೂಸ್” ಸಮಾಜದ ಪ್ರತಿಬಿಂಬವಾಗಲಿ:ಶಾಸಕ ಸತೀಶ ಜಾರಕಿಹೊಳಿ

ಸಮಾಜದ ಸಮಸ್ಯೆ ಸರ್ಕಾರದ ಗಮನಕ್ಕೆ ತರುವಂತಾಗಲಿ/ತನ್ನದೆ ಆದ ಕಾರ್ಯಗಳ ಮೂಲಕ ಎಲ್ಲರ ವಿಶ್ವಾಸ ಗಳಿಸಲಿ/ಲಕ್ಷ್ಮೀ ನ್ಯೂಸ್ ಗೆ ಶುಭ ಹಾರೈಸಿದ ಶಾಸಕ ಸತೀಶ ಜಾರಕಿಹೊಳಿ. ಜನೇವರಿ 1,2020 ರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ( ವೆಬ್ ಪೇಜ್ ) ಗೆ ಯಮಕನಮರ್ಡಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶುಭ ಹಾರೈಸಿ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ತೆರೆಯುವ ಕೆಲಸ ಮಾಡಲಿ ಎಂದರು. ಶನಿವಾರ …

Read More »