ಗೋಕಾಕ: ಕಳೆದ ಎರಡು ವಾರದ ಹಿಂದೆ ಗೋಕಾಕ ಫಾಲ್ಸ್ ನಲ್ಲಿ ಮೊಸಳೆ ಕಾಣಿಸಿ ಕೊಂಡಿತ್ತು.
ಎರಡು ವಾರ ಕಳೆದರೂ ಕೂಡ ಮೊಸಳೆ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ್ ವಿಫಲ ವಾಗಿದೆ.
ಇವಾಗ ಮತ್ತೊಂದು ಮೊಸಳೆ ಶಿಂಗಲಾ ಪುರ ಮಾರ್ಕಂಡೇಯ ಘತಪ್ರಭೆ ನದಿ ಸೇರುವ ಸ್ಥಳದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ ವಾಗಿದೆ ಇದರಿಂದ ಸಾರ್ವಜನಿಕ ರಲ್ಲಿ ಆತಂಕ ಉಂಟಾಗಿದೆ.
ಇದಕ್ಕೆಲ್ಲ ಕಾರಣ ಅರಣ್ಯ ಇಲಾಖೆಯ ದುರ್ಲಕ್ಷ್ಯವೆ ಕಾರಣ ಎನ್ನ ಬಹುದು
ಮೊಸಳೆ ಉಭಯ ವಾಸಿ ಪ್ರಾಣಿ ನೀರಿನ ಒಳಗೆ ಹಾಗೂ ಹೊರಗೆ ಕೂಡ ಬದುಕ ಬಹುದು ಅಕ್ಕ ಪಕ್ಕ ಸುತ್ತಾಡುವ ಜನರಲ್ಲಿ ಇದೊಂದು ಭೀತಿಯ ವಾತವರಣ ನಿರ್ಮಾಣ ಮಾಡಿದೆ.
ಬೆಳಗಾವಿಯಲ್ಲಿ ಚಿರತೆ ಹಿಡಿಯ ಲಾಗದ ಅರಣ್ಯ ಇಲಾಖೆ ಇವಾಗ ಮೊಸಳೆ ಹಿಡಿಯುವರೆ ಎಂದು ಸಾರ್ವಜನಿಕರಲ್ಲಿ ಮಾತು ಗಳು ಕೇಳಿ ಬರ್ತಿವೆ.
ಆದಷ್ಟು ಬೇಗ ಈ ಒಂದು ಮೊಸಳೆಯನ್ನು ಪತ್ತೆ ಹಚ್ಚುವ ಕಾರ್ಯ ಅರಣ್ಯ ಇಲಾಖೆ ಮಾಡಬೇಕು ಎಂದು ನಮ್ಮ ವಾಹಿನಿ ಕೂಡ ಆಗ್ರಹ ಮಾಡುತ್ತೆ