Breaking News

ಶ್ರೀ ಲಕ್ಷ್ಮಣ ರಾವ್ ಹಾಗೂ ಶ್ರೀಮತಿ ಭೀಮವ್ವ ಜಾರಕಿಹೊಳಿ ದಂಪತಿಗಳ 10ನೆಯ ಪುಣ್ಯ ಸ್ಮರಣೆ : ಸದಾ ಸ್ಮರಣೆಯಲ್ಲಿ ಕುಟುಂಬ..

Spread the love

ಇಂದು ಗೋಕಾಕ ನಗರದ ಜನತೆಗೆ ಒಂದು ವಿಶೇಷ ವಾದ ದಿನ ಇಂದು ಗೋಕಾಕ ಸಾಹುಕಾರರ ತಂದೆ ತಾಯಿಯ ಪುಣ್ಯ ಸ್ಮರಣೆಯ ದಿನ ಇಂದಿಗೆ ಹತ್ತು ವರ್ಷಗಳು ಕಳೆದರೂ ನಿಮ್ಮ ನೆನಪು ,ಮಾತ್ರ ಸದಾ ಸ್ಮರಣೀಯ ಎನ್ನುತೆ ಕುಟುಂಬ.

ಹೌದು ಜಾರಕಿಹೊಳಿ ಕುಟುಂಬದ ಹಿರಿಯ ಜೀವಿಗಳ ಪುಣ್ಯ ಸ್ಮರಣೆಯ ದಿನವಿದು ಹತ್ತು ವರ್ಷಗಳು ಕಳೆದರೂ ನೀವು ನಿಮ್ಮ ನೆನಪು ಮಾತ್ರ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತ ಅಂತಾರೆ ಕುಟುಂಬದ ಜನ.

ನಿಮ್ಮ ಆದರ್ಶ ಗಳು ಹಾಗೂ ನಿಮ್ಮ ಮಾರ್ಗ ದರ್ಶನ ನಮಗೆ ನಮ್ಮ ಕಾರ್ಯಕ್ಕೆ ನಮ್ಮ ಸಾಧನೆಗೆ ಸ್ಪೂರ್ತಿ ಯಾಗಿವೆ.

ನಿಮ್ಮ ಕೆಲಸ ಕಾರ್ಯ ವೈಖರಿಗೆ ನಾವು ಸದಾ ಚಿರಋಣಿ , ಇಂದುವನೀವು ನಮ್ಮಲ್ಲಿ ನಮ್ಮ ಮನಸಿನಲ್ಲಿ ಸದಾಕಾಲ ಜೀವಂತ ವಾಗಿರುವಿರಿ ಎಂದು ಕುಟುಂಬದ ಜನ ಮಾತನಾಡುತ್ತಾರೆ.

ಇನ್ನು ಇಂದು 10ನೆಯ ಪುಣ್ಯ ಸ್ಮರಣೆಯ ದಿನ ಇಂದು 11ಗಂಟೆಗೆ ಗೋಕಾಕ ತೋಟದ ಮನೆಯಲ್ಲಿ ಈ ಒಂದು ಕಾರ್ಯಕ್ರಮ ಜರಾಗುತ್ತಿದ್ದು

ತಾವೆಲ್ಲರೂ ಆಗಮಿಸಿ ಮೃತರ ಆತ್ಮಕ್ಕೆ ಚಿರ ಶಾಂತಿ ಕೋರಬೇಕು ಎಂದು ಸಮಸ್ತ ಜಾರಕಿಹೊಳಿ ಕುಟುಂಬದ ಪರವಾಗಿ ಕೋರಿ ಕೊಳ್ಳುತ್ತೇವೆ ಎಂದು ನಮ್ಮ ವಾಹಿನಿಗೆ ತಿಳಿಸಿದ್ದಾರೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ….


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ