ಗೋಕಾಕ: ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೌಜಲಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿನ ಗ್ರಾ. ಪಂ ಮಾಜಿ ಅಧ್ಯಕ್ಷರಾದ

ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ ಬಾರಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.
Laxmi News 24×7