Breaking News

ಪಂಚಾಂಗ : ಭಾನುವಾರ, 11.10.2020

Spread the love

ನಿತ್ಯನೀತಿ : ಸನ್ಮಾರ್ಗದಲ್ಲಿ ಮುನ್ನಡೆಯುತ್ತಾ ಭಗವಂತನಲ್ಲಿ ಶರಣಾದರೆ ನಮ್ಮ ಬಳಿಗೆ ಯಾವ ಕೇಡೂ ಸುಳಿಯಲಾರದು.
# ಪಂಚಾಂಗ : ಭಾನುವಾರ, 11.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಮ.01.50
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ (ಸಾ.05.54) / ನಕ್ಷತ್ರ: ಪುಷ್ಯ (ರಾ.01.19) / ಯೋಗ: ಸಿದ್ಧ (ರಾ.10.53) / ಕರಣ: ತೈತಿಲ-ಗರಜೆ-ವಣಿಜ್ (ಬೆ.06.12-ರಾ.05.54-ರಾ.05.23) /
ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 25

ಮೇಷ: ಆಸ್ತಿಯಿಂದ ಲಾಭವಿದೆ ಸ್ನೇಹಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಒಳಿತು
ವೃಷಭ: ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಕಾಡಬಹುದು
ಮಿಥುನ: ಪತ್ನಿಯಿಂದ ಖರ್ಚು ಹೆಚ್ಚುವುದು
ಕಟಕ: ಸಂಬಂಗಳಿಂದ ಅಶುಭ ವಾರ್ತೆ ಕೇಳುವಿರಿ

ಸಿಂಹ: ಅನಾವಶ್ಯಕ ಹಣ ಖರ್ಚಾಗುವುದು
ಕನ್ಯಾ: ಸರ್ಕಾರಿ ಕೆಲಸದಲ್ಲಿ ಜಯ ಕಾಣುವಿರಿ
ತುಲಾ: ಮಕ್ಕಳಿಂದ ನಷ್ಟ ಅನುಭವಿಸಬೇಕಾಗಬಹುದು
ವೃಶ್ಚಿಕ: ದಾಂಪತ್ಯ ಜೀವನ ಸುಖಮಯವಾಗಿರುವುದು

ಧನುಸ್ಸು: ಅವಶ್ಯಕ ವಸ್ತು ಗಳಿಂದ ಸಂತೋಷ ಸಿಗಲಿದೆ
ಮಕರ: ಪತ್ನಿ ಕಡೆಯಿಂದ ಆಸ್ತಿ ಬರುವ ಸಂಭವ ಹೆಚ್ಚಾಗಿದೆ.

ಭೂವ್ಯವಹಾರದಲ್ಲಿ ಲಾಭವಿದೆ
ಕುಂಭ: ದುಷ್ಟರಿಂದ ಕೆಟ್ಟ ಕೆಲಸಕ್ಕೆ ಬೋಧನೆ ಆಗ ಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹಿಂದೆ ಬೀಳುವರು
ಮೀನ: ಉನ್ನತ ಹುದ್ದೆಗೆ ಬಡ್ತಿ ದೊರೆಯುವ ಸೂಚನೆಗಳಿವೆ. ಮಕ್ಕಳ ಬಗ್ಗೆ ಎಚ್ಚರದಿಂದಿರಿ


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ