Breaking News

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (17-09-2020-ಗುರುವಾರ)

Spread the love

ನಿತ್ಯ ನೀತಿ: ಎಲ್ಲಿ ಕತ್ತಲೆ ಇದೆಯೋ, ಎಲ್ಲಿ ಅಜ್ಞಾನವಿದೆಯೋ, ಎಲ್ಲಿ ನೋವು ಇದೆಯೋ, ಎಲ್ಲಿ ಆರ್ತನಾದವಿದೆಯೋ, ಎಲ್ಲಿ ವಂಚನೆಗೆ ಒಳಗಾದವರಿ ರುತ್ತಾರೋ ಅಲ್ಲಿ ಅವುಗಳ ನಿವಾರಣೆಗೆ ಮನುಷ್ಯ ದೃಢ ಪ್ರಯತ್ನ ಮಾಡಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

 

# ಪಂಚಾಂಗ : ಗುರುವಾರ, 17.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ನಾ.ಬೆ.06.50 / ಚಂದ್ರ ಅಸ್ತ ಸಂ.06.31
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ (ಸಾ.04.30)
ನಕ್ಷತ್ರ: ಪೂರ್ವಫಲ್ಗುಣಿ (ಬೆ.09.48) ಯೋಗ: ಶುಭ,(ರಾ.11.52) ಕರಣ: ಚತು-ನಾಗ-ಕಿಂಸ್ತುಘ್ನ (ಬೆ.06.16-ಸಾ.04.30-ರಾ.02.41)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ:

01

ಮೇಷ : ಪ್ರಗತಿಗೆ ಅವಕಾಶಗಳು ದೊರೆಯುತ್ತವೆ
ವೃಷಭ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು.

ಆರೋಗ್ಯ ಸುಧಾರಿಸುತ್ತದೆ
ಮಿಥುನ: ದಾಂಪತ್ಯ ಜೀವನ ಮಧುರವಾಗಿರುತ್ತದೆ
ಕಟಕ: ಭೂ ವ್ಯವಹಾರದಲ್ಲಿ ಲಾಭ ಗಳಿಸುವಿರಿ
ಸಿಂಹ: ಸಜ್ಜನರ ಸಹವಾಸ ದಿಂದ ಒಳಿತಾಗಲಿದೆ

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಸಹಾಯ ಪಡೆಯುತ್ತೀರಿ
ತುಲಾ: ಪತ್ನಿಯಿಂದ ಸಹಕಾರ ಮತ್ತು ಲಾಭ ಪಡೆಯುವಿರಿ
ವೃಶ್ಚಿಕ: ಬಂಧು-ಮಿತ್ರರಿಂದ ಅಡ್ಡಿ-ಆತಂಕಗಳು ಬರುವುವು
ಧನುಸ್ಸು: ಉದ್ಯೋಗ ಸಮಸ್ಯೆ ಗಳು ಬಗೆಹರಿಯುತ್ತವೆ

ಮಕರ: ವಿಶೇಷವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ
ಕುಂಭ: ಸಮಾಜ ಸೇವಕರು ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ
ಮೀನ: ಸ್ನೇಹಿತರಿಂದ ಧನ ಸಹಾಯ ಪಡೆಯುತ್ತೀರಿ

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.

Spread the love ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ