Breaking News

21 ದಿನ ಮನೆಯಲ್ಲಿ ಇರಬೇಕು.! ಸಂಪೂರ್ಣ ಭಾರತ ಲಾಕ್ ಡೌನ್: ಪ್ರಧಾನಿ ಮೋದಿ

Spread the love

ಪ್ರಧಾನಮಂತ್ರಿಯಾಗಿ ನಾನು ನಿಮಗೆ ಹೇಳ್ತಿಲ್ಲ. ನಿಮ್ಮ ಮನೆಯ‌ ಸದಸ್ಯನಾಗಿ ಕೈಮುಗಿದು ಕೇಳ್ತಿದ್ದಿನಿ. ಇಂದು ರಾತ್ರಿ 12 ಗಂಟೆಯಿಂದ 21 ದಿನ ಮನೆಯಲ್ಲೇ‌ ಇರಿ ಎಂದು ಪ್ರಧಾನ ಮಂತ್ರಿ ನರೇಂದ ಮೋದಿ ಜನರಲ್ಲಿ ವಿನಂತಿಸಿಕೊಂಡ್ರು. ನಿಮ್ಮ ಕುಟುಂಬಗಳನ್ನ ಕಾಪಾಡಲು ನನಗೆ ಇರುವ ಒಂದೇ‌ ಒಂದು ಮಾರ್ಗವಿದು. ನಿಮ್ಮ ಮನೆಯವರಿಗಾಗಿ, ನಿಮ್ಮ ಕುಟುಂಬ ಕಾಪಾಡಿಕೊಳ್ಳುವುದಕ್ಕಾಗಿಯಾದ್ರು ಮನೆಯಲ್ಲೇ ಇರಿ. ಕೊರೊನಾ ಎಂಬ ಮಹಾಪಿಡುಗನ್ನ ತೊಲಗಿಸಲು ಸಹಕರಿಸಿ ಎಂದು ಪದೇ ಪದೇ ಮೋದಿ‌ ದೇಶದ ಜನತೆಗೆ ಕೈ ಮೈ‌ಮುಗಿದು ವಿನಂತಿಸಿಕೊಂಡ್ರು


Spread the love

About Laxminews 24x7

Check Also

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Spread the loveಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ