ಕಬ್ಬಿನ ಬೆಳೆಗೆ ಬೆಂಕಿ..! ಸುಮಾರು 200 ಎಕರೆ ಬೆಳೆದ ಕಬ್ಬು ಅಗ್ನಿಗಾಹುತಿ..! ಕೋಟ್ಯಾಂತರ ರೂಪಾಯಿ ಹಾನಿ..!!
ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆಗೆ ಹೊಂದಿಕೊAಡಿರುವ ಬ್ರಹ್ಮನಾಥ ನೀರಾವರಿ ಸಂಘದ ಹತ್ತಿರವಿರುವ ಅನೇಕ ರೈತರ ಸುಮಾರು 150 ರಿಂದ 200 ಎಕರೆ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ,
ಬೆಳೆದು ನಿಂತ ಕಬ್ಬು ಅಗ್ನಿಗಾಹುತಿಯಾಗಿ, ಕೊಟ್ಯಾಂತರ ರೂಪಾಯಿ ಹಾನಿಯಾಗಿರುವ ಘಟನೆ ಸಂಭವಿಸಿದೆ.